-
ಅ. ಕಾರ್ಯ 17:11ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
11 ಅಲ್ಲಿನ ಜನರು ಥೆಸಲೊನೀಕದವರಿಗಿಂತ ಹೆಚ್ಚು ಉದಾತ್ತ ಮನಸ್ಸಿನವರಾಗಿದ್ದರು, ಏಕೆಂದರೆ ಅವರು ದೇವರ ವಾಕ್ಯವನ್ನು ಅತಿ ಸಿದ್ಧಮನಸ್ಸಿನಿಂದ ಸ್ವೀಕರಿಸಿ ಈ ವಿಷಯಗಳು ಸರಿಯೋ ಎಂದು ನೋಡಲಿಕ್ಕಾಗಿ ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.
-