-
ಅ. ಕಾರ್ಯ 17:18ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
18 ಆದರೆ ಎಪಿಕೂರಿಯರ ಮತ್ತು ಸ್ತೋಯಿಕರ ತತ್ತ್ವಜ್ಞಾನಿಗಳಲ್ಲಿ ಕೆಲವರು ಅವನಿಗೆ ಪ್ರತಿಯಾಗಿ ವಾಗ್ವಾದಿಸಿದರು ಹಾಗೂ ಅವರಲ್ಲಿ ಕೆಲವರು, “ಈ ಮಾತಾಳಿಯು ಏನು ಹೇಳಬೇಕೆಂದಿದ್ದಾನೆ?” ಎಂದೂ, ಇನ್ನಿತರರು “ಇವನು ಅನ್ಯದೇವತೆಗಳ ಪ್ರಚಾರಕನಂತೆ ತೋರುತ್ತಾನೆ” ಎಂದೂ ಹೇಳಿದರು. ಏಕೆಂದರೆ ಅವನು ಯೇಸುವಿನ ಮತ್ತು ಪುನರುತ್ಥಾನದ ಕುರಿತಾದ ಸುವಾರ್ತೆಯನ್ನು ಸಾರುತ್ತಿದ್ದನು.
-