-
1 ಕೊರಿಂಥ 10:7ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
7 “ಜನರು ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು ಮತ್ತು ಮೋಜುಮಾಡುವುದಕ್ಕಾಗಿ ಎದ್ದರು” ಎಂದು ಬರೆದಿರುವಂತೆಯೇ ಅವರಲ್ಲಿ ಕೆಲವರು ವಿಗ್ರಹಾರಾಧಕರಾದರು; ನೀವು ವಿಗ್ರಹಾರಾಧಕರಾಗಬೇಡಿ.
-