-
2 ಕೊರಿಂಥ 1:24ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
24 ನಾವು ನಿಮ್ಮ ನಂಬಿಕೆಯ ಒಡೆಯರೆಂದಲ್ಲ, ಬದಲಾಗಿ ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮ ಜೊತೆ ಕೆಲಸದವರಾಗಿದ್ದೇವೆ; ನೀವು ನಿಂತಿರುವುದು ನಿಮ್ಮ ನಂಬಿಕೆಯಿಂದಲೇ.
-