-
1 ಯೋಹಾನ 4:17ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
17 ಹೀಗೆ ನ್ಯಾಯತೀರ್ಪಿನ ದಿನದಲ್ಲಿ ನಮಗೆ ವಾಕ್ಸರಳತೆ ಇರುವಂತೆ ಪ್ರೀತಿಯು ನಮ್ಮ ವಿಷಯದಲ್ಲಿ ಪರಿಪೂರ್ಣಗೊಳಿಸಲ್ಪಟ್ಟಿದೆ, ಏಕೆಂದರೆ ಅವನು ಎಂಥವನಾಗಿದ್ದಾನೋ ನಾವೂ ಈ ಲೋಕದಲ್ಲಿ ಅಂಥವರಾಗಿಯೇ ಇದ್ದೇವೆ.
-