ಪಾದಟಿಪ್ಪಣಿ
a ಸ್ವತಃ ಸಮುವೇಲನೇ ಅಗಾಗನನ್ನು ಹತಿಸಿದನು. ಆ ದುಷ್ಟ ರಾಜನಾಗಲಿ ಅವನ ಕುಟುಂಬದವರಾಗಲಿ ಕರುಣೆಗೆ ಅರ್ಹರಾಗಿರಲಿಲ್ಲ. ಶತಮಾನಗಳ ನಂತರ ದೇವಜನರೆಲ್ಲರನ್ನು ಅಳಿಸಿಹಾಕಲು ಪ್ರಯತ್ನಿಸಿದ ಹಾಮಾನನು ಕೂಡ ಅಗಾಗನ ವಂಶದವನು.—ಎಸ್ತೇ. 8:3; ಈ ಪುಸ್ತಕದ 15 ಮತ್ತು 16ನೇ ಅಧ್ಯಾಯಗಳನ್ನು ನೋಡಿ.