ಪಾದಟಿಪ್ಪಣಿ
a ಜೂನ್ 15, 1978 (ಇಂಗ್ಲಿಷ್) ಮತ್ತು ಅಕ್ಟೋಬರ್ 1, 1994ರ ಕಾವಲಿನಬುರುಜು ಪತ್ರಿಕೆಗಳಲ್ಲಿನ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿರಿ. ಔಷಧವಸ್ತುಗಳ ಕಂಪೆನಿಗಳು, ರಕ್ತದಿಂದ ತೆಗೆಯಲ್ಪಟ್ಟಿರದ ಕೃತಕ ಉತ್ಪನ್ನಗಳನ್ನು ತಯಾರಿಸಿವೆ ಮತ್ತು ಇವುಗಳನ್ನು ಹಿಂದೆ ಉಪಯೋಗಿಸಲಾಗುತ್ತಿದ್ದ ರಕ್ತದ ಅಂಶಗಳ ಬದಲಿಗೆ ಶಿಫಾರಸ್ಸು ಮಾಡಬಹುದು.