ಪಾದಟಿಪ್ಪಣಿ
c ಒಬ್ಬ ನಿರಾಶ್ರಿತನು ಬಂದ ಕೂಡಲೇ ಹಿರಿಯರು, ಸಂಘಟಿತರು ಪುಸ್ತಕದ ಅಧ್ಯಾಯ 8 ಪ್ಯಾರ 30ರಲ್ಲಿರುವ ನಿರ್ದೇಶನಗಳನ್ನು ಪಾಲಿಸಬೇಕು. ಆ ನಿರಾಶ್ರಿತನ ದೇಶದಲ್ಲಿರುವ ಸಭೆಯನ್ನು ಸಂಪರ್ಕಿಸಲು ಹಿರಿಯರು jw.org ಬಳಸಿ ತಮ್ಮ ದೇಶದ ಶಾಖಾ ಕಚೇರಿಗೆ ಪತ್ರ ಬರೆಯಬಹುದು. ಉತ್ತರ ಬರುವಷ್ಟರಲ್ಲಿ ಹಿರಿಯರು ಆ ವ್ಯಕ್ತಿಯ ಸಭೆ ಮತ್ತು ಸೇವೆ ಬಗ್ಗೆ ನಾಜೂಕಾಗಿ ಪ್ರಶ್ನೆಗಳನ್ನು ಕೇಳಿ ಅವರ ಆಧ್ಯಾತ್ಮಿಕತೆಯ ಬಗ್ಗೆ ತಿಳಿದುಕೊಳ್ಳಬಹುದು.