ಪಾದಟಿಪ್ಪಣಿ
b jw.org ವೆಬ್‌ಸೈಟಲ್ಲಿ “ಸುಖೀ ಸಂಸಾರಕ್ಕೆ ಸಲಹೆಗಳು” ವಿಭಾಗದಲ್ಲಿ ಈ ಲೇಖನಗಳಿವೆ. ದಂಪತಿಗಳಿಗೆ: “ತಾಳ್ಮೆಯನ್ನ ಹೇಗೆ ತೋರಿಸೋದು?,” “ಪ್ರೀತಿ ತೋರಿಸುವುದು ಹೇಗೆ?” ಹೆತ್ತವರಿಗೆ: “ಮಕ್ಕಳಿಗೆ ಸ್ಮಾರ್ಟ್‌ಫೋನ್ ಬೇಕಾ? ಬೇಡ್ವಾ?,” “ಹದಿವಯಸ್ಸಿನ ಮಕ್ಕಳ ಜೊತೆ ಹೇಗೆ ಮಾತಾಡಬೇಕು?” ಯುವ ಜನ್ರಿಗೆ: “ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?,” “ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?”