ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g03 4/8 ಪು. 11
  • ವಾರ್ತಾ ಮಾಧ್ಯಮದ ಪಾತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾರ್ತಾ ಮಾಧ್ಯಮದ ಪಾತ್ರ
  • ಎಚ್ಚರ!—2003
  • ಅನುರೂಪ ಮಾಹಿತಿ
  • ಸೋಶಿಯಲ್‌ ಮೀಡಿಯಾ ಬಳಸೋಕೆ ಅಪ್ಪ-ಅಮ್ಮ ಬಿಟ್ಟಿಲ್ಲ ಅಂದ್ರೆ ನಾನೇನು ಮಾಡ್ಲಿ?
    ಯುವಜನರ ಪ್ರಶ್ನೆಗಳು
  • ನಾನು ಸೋಶಿಯಲ್‌ ಮೀಡಿಯಾಗೆ ದಾಸನಾಗಿದ್ದೀನಾ?
    ಯುವಜನರ ಪ್ರಶ್ನೆಗಳು
  • ನಮ್ಮ ವಾಚಕರಿಗೆ
    ಎಚ್ಚರ!—2006
  • ಮಕ್ಕಳು ಮತ್ತು ಸೋಶಿಯಲ್‌ ಮೀಡಿಯಾ—ಭಾಗ 1: ನನ್ನ ಮಗು ಸೋಶಿಯಲ್‌ ಮೀಡಿಯಾ ಬಳಸಬೇಕಾ?
    ಸುಖೀ ಸಂಸಾರಕ್ಕೆ ಸಲಹೆಗಳು
ಇನ್ನಷ್ಟು
ಎಚ್ಚರ!—2003
g03 4/8 ಪು. 11

ವಾರ್ತಾ ಮಾಧ್ಯಮದ ಪಾತ್ರ

“ಸ್ಕ್ರಿಪ್ಸ್‌ ವಾರ್ತಾಪತ್ರಿಕೆ ಸಂಕೀರ್ಣದ ನಿರ್ಮಾಪಕರಾದ ಎಡ್‌ವರ್ಡ್‌ ವಿಲಸ್‌ ಸ್ಕ್ರಿಪ್ಸ್‌ರವರು ಒಮ್ಮೆ, ಅಮೆರಿಕದ ವಾರ್ತಾ ಮಾಧ್ಯಮದ ಪಾತ್ರವು ಪೀಡಿತರನ್ನು ಸಂತೈಸಿ, ಸುಖಿಗಳಾದ ಜನರನ್ನು ಪೀಡಿಸುವುದೇ ಆಗಿದೆ ಎಂದು ಹೇಳಿದರು,” ಎಂದು ಶ್ವೇತಭವನದ ವಾರ್ತಾ ಮಾಧ್ಯಮದ ಮಾಜಿ ಕಾರ್ಯದರ್ಶಿ ಮೈಕ್‌ ಮಕರೀ ತಿಳಿಸಿದರು. ಅವರು ಕೂಡಿಸಿದ್ದು: “ಆದರೆ ಅಜ್ಞಾನಿಗಳಾಗಿರುವಂತೆ ನೀವು ಬಿಟ್ಟಿರುವ ಜನರನ್ನು ಸಂತೈಸಲೂ ಸಾಧ್ಯವಿಲ್ಲ ಪೀಡಿಸಲೂ ಸಾಧ್ಯವಿಲ್ಲ.”

“ಲೋಕದ ಸುತ್ತಲೂ ಏನು ನಡೆಯುತ್ತಿದೆಯೆಂದು ಅರ್ಥಮಾಡಿಕೊಳ್ಳುವ ನಮ್ಮ ವಿಧಾನವು ಪೊಳ್ಳಾದದ್ದಾಗಿದೆ, ಏಕೆಂದರೆ ನಮ್ಮ [ಯು.ಎಸ್‌.] ವಾರ್ತಾ ಮಾಧ್ಯಮವು ನಮ್ಮ ಸುತ್ತಲಿನ ಲೋಕದ ಕುರಿತು ವರದಿಸುವುದಿಲ್ಲ ಎಂದು [ಮಕರೀ] ಗಮನಿಸಿದರು.” ಶೋಚನೀಯವಾದ ವಿಷಯವೇನೆಂದರೆ, ಯು.ಎಸ್‌.ನ ವಾರ್ತಾ ಮಾಧ್ಯಮವು “ಅಮೆರಿಕದ ಪ್ರಜೆಗಳು ಲೋಕದ ಕುರಿತು ತಿಳಿದುಕೊಳ್ಳಲು ಬಯಸುವುದಿಲ್ಲ” ಎಂದು ನಂಬುತ್ತದೆ.​—⁠ಗ್ರ್ಯಾಫಿಕ್‌ ಆರ್ಟ್ಸ್‌ ಮಂತ್ಲಿ.

ಎಚ್ಚರ! ಲೋಕವಿಡೀ ತನ್ನ ಲೇಖಕರನ್ನು ಹೊಂದಿದೆ ಮತ್ತು ತನ್ನ ಓದುಗರಿಗೆ ಪ್ರಚಲಿತ ವಿಚಾರಗಳೊಂದಿಗೆ ವೈಜ್ಞಾನಿಕ ಹಾಗೂ ಸಾಮಾಜಿಕ ವಿಷಯಗಳನ್ನೂ ತಿಳಿಸಲು ಉದ್ದೇಶಿಸುತ್ತದೆ. ಇದು ಪ್ರೀತಿಯ ಒಬ್ಬ ಸೃಷ್ಟಿಕರ್ತನಲ್ಲಿ ಭರವಸೆಯನ್ನು ಮೂಡಿಸುತ್ತದೆ. 87 ಭಾಷೆಗಳಲ್ಲಿ 61ನ್ನು ಏಕಕಾಲಿಕವಾಗಿ ಪ್ರಕಟಿಸುವ ಈ ಪತ್ರಿಕೆಯ ಪ್ರತಿ ಸಂಚಿಕೆಯ ಚಲಾವಣೆಯು 2 ಕೋಟಿ 10 ಲಕ್ಷಕ್ಕಿಂತಲೂ ಹೆಚ್ಚಾಗಿದೆ! ಎಚ್ಚರ! ಪತ್ರಿಕೆಯನ್ನು ಓದುವ ಮೂಲಕ ಎಚ್ಚರವಾಗಿರ್ರಿ! (g02 11/08)

[ಪುಟ 11ರಲ್ಲಿರುವ ಚಿತ್ರ]

ಎಲ್ಲಾ ರೀತಿಯ ಗುಲಾಮಗಿರಿಯು ಕೊನೆಗೊಳ್ಳುವಾಗ!

[ಪುಟ 11ರಲ್ಲಿರುವ ಚಿತ್ರ]

ವಿಜ್ಞಾನ ಮತ್ತು ಧರ್ಮ ಒಪ್ಪಂದದಲ್ಲಿರಬಲ್ಲವೋ?

[ಪುಟ 11ರಲ್ಲಿರುವ ಚಿತ್ರ]

ಜೂಜಾಟ​—⁠ಹಾನಿರಹಿತ ವಿನೋದಾವಳಿಯೋ?

[ಪುಟ 11ರಲ್ಲಿರುವ ಚಿತ್ರ]

ಹೊಡೆತಕ್ಕೊಳಗಾಗಿರುವ ಸ್ತ್ರೀಯರಿಗೆ ಸಹಾಯ

[ಪುಟ 11ರಲ್ಲಿರುವ ಚಿತ್ರ]

ಲೋಕ ಶಾಂತಿಯು ಕೇವಲ ಒಂದು ಕನಸೋ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ