ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 23
  • ಯೆಹೋವನ ಆಳ್ವಿಕೆ ಆರಂಭ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಆಳ್ವಿಕೆ ಆರಂಭ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನು ತನ್ನ ಆಳ್ವಿಕೆಯನ್ನು ಆರಂಭಿಸುತ್ತಾನೆ
    ಯೆಹೋವನಿಗೆ ಹಾಡಿರಿ
  • ದೇವರ ಸೇವೆಗೆ ಆದ್ಯತೆ ನೀಡೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ
    ಯೆಹೋವನಿಗೆ ಹಾಡಿರಿ
  • ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 23

ಗೀತೆ 23

ಯೆಹೋವನ ಆಳ್ವಿಕೆ ಆರಂಭ

(ಪ್ರಕಟನೆ 11:15)

  1. 1. ಆಹಾ! ದೇವ ರಾಜ್ಯವು.

    ಯೇಸು ನಮ್ಮ ರಾಜನು;

    ಈ ಭೂಮಿಯ ಆಳೋಕೆ ಯೋಗ್ಯನು.

    ಸೇರೋಣ ಆನಂದದಿ,

    ಹಾಡೋಣ ಸಂತೋಷದಿ.

    ನೋಡೋಣ ನಾವು

    ಶಾಂತಿ ಪ್ರೀತಿ ಭೂಮಿಲಿ.

    (ಪಲ್ಲವಿ)

    ಆ ರಾಜ್ಯವು ಸಮೀಪ ಈಗ,

    ಸೈತಾನನ ಕೊನೆ ಬೇಗ.

    ಆನಂದದ ಅನಂತ ಜೀವ,

    ಸಂತೋಷವೇ ಸದಾ ಕಾಲ.

    ರಾಜ ಯೇಸು ಶಾಂತಿಯಿಂದ

    ಆಳುವಂತ ಸಾಮ್ರಾಜ್ಯ!

  2. 2. ದೇವ ಸೇನೆ ನಿಂತಿದೆ,

    ಆಜ್ಞೆಗಾಗಿ ಕಾದಿದೆ;

    ಸೈತಾನನ ಲೋಕಾಂತ್ಯ ಮುಂದಿದೆ.

    ಸಾರೋಣ ಸಂದೇಶವ.

    ಕಾಪಾಡೋಣ ಜೀವವ.

    ಹೋಗಿ ಸಾರೋಣ

    ಇಂದೇ ರಾಜ್ಯವಾರ್ತೆಯ.

    (ಪಲ್ಲವಿ)

    ಆ ರಾಜ್ಯವು ಸಮೀಪ ಈಗ,

    ಸೈತಾನನ ಕೊನೆ ಬೇಗ.

    ಆನಂದದ ಅನಂತ ಜೀವ,

    ಸಂತೋಷವೇ ಸದಾ ಕಾಲ.

    ರಾಜ ಯೇಸು ಶಾಂತಿಯಿಂದ

    ಆಳುವಂತ ಸಾಮ್ರಾಜ್ಯ!

  3. 3. ರಾಜನನ್ನು ನೇಮಿಸಿ,

    ರಾಜ್ಯವನ್ನು ಸ್ಥಾಪಿಸಿ,

    ಪೂರೈಸಿದ ದೇವ ವಾಗ್ದಾನವ.

    ಬಾನಲ್ಲಿ ತೇಲಾಡುತಾ.

    ನಾವು ಸೇರಿ ಹಾಡುವ,

    “ದೇವಾ ಯೆಹೋವ,

    ನಿಂಗೆ ನಾವು ಧನ್ಯರು!”

    (ಪಲ್ಲವಿ)

    ಆ ರಾಜ್ಯವು ಸಮೀಪ ಈಗ,

    ಸೈತಾನನ ಕೊನೆ ಬೇಗ.

    ಆನಂದದ ಅನಂತ ಜೀವ,

    ಸಂತೋಷವೇ ಸದಾ ಕಾಲ.

    ರಾಜ ಯೇಸು ಶಾಂತಿಯಿಂದ

    ಆಳುವಂತ ಸಾಮ್ರಾಜ್ಯ!

(2 ಸಮು. 7:22; ದಾನಿ. 2:44; ಪ್ರಕ. 7:15 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ