ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 17
  • “ನನಗೆ ಮನಸ್ಸಿದೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನನಗೆ ಮನಸ್ಸಿದೆ”
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • “ನನಗೆ ಮನಸ್ಸುಂಟು”
    ಯೆಹೋವನಿಗೆ ಹಾಡಿರಿ
  • ಸಂಕಟದಲ್ಲಿ ಬಿದ್ದಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವನ ಅಪ್ಪಟ ಪ್ರೀತಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಶ್ರವಣದೋಷವುಳ್ಳ ಸಹೋದರ ಸಹೋದರಿಯರನ್ನು ಆದರಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 17

ಗೀತೆ 17

“ನನಗೆ ಮನಸ್ಸಿದೆ”

(ಲೂಕ 5:13)

  1. 1. ತಾಳ್ಮೆ ಸೌಮ್ಯ ಪ್ರೀತಿ ತೋರೋ,

    ಕ್ರಿಸ್ತ ಯೇಸು ಶಾಂತಿಶೀಲ.

    ಆತ ತೋರಿದನು ನಿಸ್ವಾರ್ಥ ಪ್ರೀತಿ;

    ಮಾತಿನಲ್ಲೂ, ಕಾರ್ಯದಲ್ಲೂ.

    ದೀನರನ್ನು ಪ್ರೋತ್ಸಾಹಿಸಿ

    ಅಸ್ವಸ್ಥರ ಸ್ವಸ್ಥ ಮಾಡಿ,

    ಹೇಳಿದನು ಜನ ಕೋರಿದಾಗ

    “ಮನಸ್ಸಿದೆ ನಂಗೆ” ಎಂದು.

  2. 2. ಆತನ ಹೆಜ್ಜೆಜಾಡನ್ನು

    ಹಿಂಬಾಲಿಸಿ ಸಾಗುವೆವು;

    ನಾವು ಪ್ರೀತಿ ತೋರಿ, ನಿಸ್ವಾರ್ಥವಾಗಿ

    ಬೋಧಿಸುವೆವು ವಾಕ್ಯವ.

    ಎಲ್ಲರನ್ನು ನಮ್ಮಂತೆಯೇ

    ಪ್ರೀತಿಸುವೆವು ಐಕ್ಯದಿ;

    ಹೇಳುವೆವು ಜನ ಕೋರಿದಾಗ

    “ಮನಸ್ಸಿದೆ ನಂಗೆ” ಎಂದು.

(ಯೋಹಾ. 18:37; ಎಫೆ. 3:19; ಫಿಲಿ. 2:7 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ