ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 94
  • ದೇವರ ವಾಕ್ಯಕ್ಕಾಗಿ ಕೃತಜ್ಞರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ವಾಕ್ಯಕ್ಕಾಗಿ ಕೃತಜ್ಞರು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ದೇವರ ವಾಕ್ಯಕ್ಕಾಗಿ ಕೃತಜ್ಞರು
    ಯೆಹೋವನಿಗೆ ಹಾಡಿರಿ
  • ಯೆಹೋವನ ವಾಕ್ಯದಲ್ಲಿ ಭರವಸವಿಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • “ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ದೇವರ ವಾಕ್ಯವು ನಿಮ್ಮ ದಾರಿಯನ್ನು ಬೆಳಗಿಸಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 94

ಗೀತೆ 94

ದೇವರ ವಾಕ್ಯಕ್ಕಾಗಿ ಕೃತಜ್ಞರು

(ಫಿಲಿಪ್ಪಿ 2:16)

  1. 1. ಯೆಹೋವ ನೀ ತಂದ ಅಮೂಲ್ಯ ವಾಕ್ಯ,

    ಬೆಂಗಾಡಲ್ಲಿ ಚಿಮ್ಮೋ ಕಾರಂಜಿಯಂತೆ!

    ಈ ನಮ್ಮ ಬದುಕಲ್ಲಿ

    ನಿರೀಕ್ಷೆ ತಂದಿದೆ;

    ಆಭಾರಿ ನಾವೆಂದೂ ನಿನ್ನ ಪ್ರೀತಿಗೆ!

  2. 2. ಈ ಬಾಳ ಹಾದೀಲಿ ಸರಿ ದಾರಿಯ

    ತೋರಿ ನಮ್ಮನ್ನು ತಿದ್ದೋ ನಿನ್ನ ವಾಕ್ಯ,

    ಹೋಗೋದು ಹೃದಯಾಳ!

    ಆ ವಾಕ್ಯ ಸರಳ;

    ಈ ಶ್ರೇಷ್ಠ ಜ್ಞಾನಕ್ಕೆ ಬುನಾದಿ ನೀನೇ.

  3. 3. ನಮ್ಮೆಲ್ಲ ಭಾವನೆ ತುಂಬಿದ ವಾಕ್ಯ,

    ನೀಡುತೆ ಚೈತನ್ಯ ಪ್ರತಿ ಹೆಜ್ಜೇಲೂ.

    ನಾವಂತೂ ಮನಸಾರೆ

    ಧನ್ಯರು ನಿನಗೆ;

    ನೀಡು ನಿನ್ನ ಜ್ಞಾನ ನಂಬಿ ಸಾಗೋಕೆ.

(ಕೀರ್ತ. 19:9; 119:16, 162; 2 ತಿಮೊ 3:16; ಯಾಕೋ. 5:17; 2 ಪೇತ್ರ 1:21 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ