ಬೈಬಲಿನಲ್ಲಿರುವ ರತ್ನಗಳು | ಲೂಕ 23-24
ಬೇರೆಯವರನ್ನು ಕ್ಷಮಿಸಲು ಸಿದ್ಧವಾಗಿರಿ
ನಾನು ಯಾರನ್ನು ಕ್ಷಮಿಸಬೇಕಿತ್ತು?
‘ಕ್ಷಮಿಸಲು ಸಿದ್ಧರಾಗಿರುವುದು’ ಎನ್ನುವುದರ ಅರ್ಥವೇನು? (ಕೀರ್ತ. 86:5) ಪಾಪಿಗಳಾದ ಮಾನವರಿಗೆ ಕರುಣೆ ತೋರಿಸುವುದಕ್ಕಾಗಿ ಅವರು ತಮ್ಮ ಹೃದಯದಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದಾರಾ ಎಂದು ಯೆಹೋವನು ಮತ್ತು ಆತನ ಮಗನು ಗಮನಿಸುತ್ತಿರುತ್ತಾರೆ.