ಬೈಬಲಿನಲ್ಲಿರುವ ರತ್ನಗಳು | ಮಾರ್ಕ 11-12
ಎಲ್ಲರಿಗಿಂತ ಈಕೆಯು ಹೆಚ್ಚನ್ನು ಹಾಕಿದ್ದಾಳೆ
ಕೆಳಗೆ ಕೊಡಲಾಗಿರುವ ಪಾಠಗಳನ್ನು ಕಲಿಯಲು ಈ ವೃತ್ತಾಂತ ಹೇಗೆ ಸಹಾಯ ಮಾಡುತ್ತದೆ?
ನಮ್ಮ ಪ್ರಯತ್ನಗಳನ್ನು ಯೆಹೋವನು ಮಾನ್ಯಮಾಡುತ್ತಾನೆ
ಯೆಹೋವನ ಸೇವೆಯಲ್ಲಿ ನಿಮ್ಮಿಂದಾಗುವುದನ್ನೆಲ್ಲ ಮಾಡಿ
ಬೇರೆಯವರು ಮಾಡುವುದನ್ನು ಅಥವಾ ಹಿಂದೆ ನೀವು ಮಾಡುತ್ತಿದ್ದ ಸೇವೆಯನ್ನು ಈಗ ಮಾಡುತ್ತಿರುವ ಸೇವೆಗೆ ಹೋಲಿಸಬೇಡಿ
ಕಾಣಿಕೆ ಕೊಡಲು ಬಡವರ ಕೈಯಲ್ಲಿ ಸ್ವಲ್ಪವೇ ಹಣವಿದ್ದರೂ ಅದನ್ನು ಕೊಡುವುದಕ್ಕೆ ಹಿಂಜರಿಯಬಾರದು
ಇನ್ನೂ ಯಾವ ಪಾಠಗಳನ್ನು ನೀವು ಕಲಿತಿರಿ?