ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೀವು ಯಾವ ವಿಧದ ವ್ಯಕ್ತಿಗಳಾಗಿರತಕ್ಕದ್ದು?
    1995 ರಾಜ್ಯ ಸೇವೆ | ಆಗಸ್ಟ್‌
    • 1 ಎಲ್ಲಾ ಮಾನವಕುಲಕ್ಕಾಗಿ ಲೆಕ್ಕತೆರುವ ಒಂದು ಸಮಯವು ಸಮೀಪಿಸುತ್ತಿದೆ. ಬೈಬಲ್‌ ಅದನ್ನು “ದೇವರ [“ಯೆಹೋವನ,” NW] ದಿನ” ವೆಂದು ಕರೆಯುತ್ತದೆ. ದುಷ್ಟರ ವಿರುದ್ಧ ದೈವಿಕ ನ್ಯಾಯತೀರ್ಪು ವಿಧಿಸಲ್ಪಡುವ ಸಮಯ ಅದಾಗಿದೆ; ಅದು ನೀತಿವಂತರಿಗೆ ವಿಮೋಚನೆಯ ಸಮಯವೂ ಆಗಿದೆ. ಆಗ ಜೀವಿಸುತ್ತಿರುವ ಎಲ್ಲಾ ವ್ಯಕ್ತಿಗಳು, ತಾವು ತಮ್ಮ ಜೀವಿತಗಳನ್ನು ಉಪಯೋಗಿಸಿರುವ ರೀತಿಯ ಕುರಿತಾಗಿ ಲೆಕ್ಕತೆರಬೇಕಾಗುವುದು. ಅದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ, ಪೇತ್ರನು ಒಂದು ಶೋಧಿಸುವ ಪ್ರಶ್ನೆಯನ್ನು ಎಬ್ಬಿಸುತ್ತಾನೆ: “ನೀವು ಯಾವ ವಿಧದ ವ್ಯಕ್ತಿಗಳಾಗಿರತಕ್ಕದ್ದು?” ‘ನಡತೆಯ ಪವಿತ್ರ ಕಾರ್ಯಗಳು, ದೇವಭಕ್ತಿಯ ಕ್ರಿಯೆಗಳು, ಮತ್ತು ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಡುವುದನ್ನು,’ ಹಾಗೂ ‘ನಿಷ್ಕಳಂಕರೂ, ನಿರ್ದೋಷಿಗಳು, ಶಾಂತರೂ’ ಆಗಿರುವ ಪ್ರಾಮುಖ್ಯವನ್ನು ಅವನು ಒತ್ತಿಹೇಳುತ್ತಾನೆ.—2 ಪೇತ್ರ 3:11-14, NW.

  • ನೀವು ಯಾವ ವಿಧದ ವ್ಯಕ್ತಿಗಳಾಗಿರತಕ್ಕದ್ದು?
    1995 ರಾಜ್ಯ ಸೇವೆ | ಆಗಸ್ಟ್‌
    • 4 ಯೆಹೋವನ ದಿನವನ್ನು “ಮನಸ್ಸಿನಲ್ಲಿ ನಿಕಟವಾಗಿಡುವುದು” ಎಂದರೆ, ಅದನ್ನು ಹಿನ್ನೆಲೆಯಲ್ಲಿ ಒಂದು ಕ್ಷುಲ್ಲಕ ಸ್ಥಾನಕ್ಕೆ ಎಂದೂ ತಳ್ಳಿಬಿಡದೆ, ಅದನ್ನು ನಮ್ಮ ದೈನಂದಿನ ವಿಚಾರಗಳಲ್ಲಿ ಅಗ್ರಗಣ್ಯವಾಗಿಡುವುದು ಎಂದಾಗಿದೆ. ರಾಜ್ಯಾಭಿರುಚಿಗಳನ್ನು ನಮ್ಮ ಜೀವಿತಗಳಲ್ಲಿ ಪ್ರಥವಾಗಿಡುವುದೆಂದು ಅದರರ್ಥ.—ಮತ್ತಾ. 6:33.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ