ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 119
  • ಬನ್ನಿ! ಚೈತನ್ಯ ಪಡೆಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬನ್ನಿ! ಚೈತನ್ಯ ಪಡೆಯಿರಿ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • “ಬನ್ನಿ! ಚೈತನ್ಯ ಪಡೆಯಿರಿ”
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸಾರೋಣವೇ?
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸೇವೆಗೆ ಸಿದ್ಧತೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಯೌವನದಲ್ಲಿ ಯೆಹೋವನನ್ನು ಆರಾಧಿಸು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 119

ಗೀತೆ 119

ಬನ್ನಿ! ಚೈತನ್ಯ ಪಡೆಯಿರಿ

(ಇಬ್ರಿಯ 10:24, 25)

1. ನಾವಿದ್ದೇವೆ ಸ್ವೇಚ್ಛೆಯ, ದೇವಮಾರ್ಗ

ತಿಳಿಯದ ಲೋಕದಲಿ.

ನಿಶ್ಚಿತ ನಿರ್ದೇಶನದ ಹೊರತು

ನಾವಾಗೆವು ಜಯಶಾಲಿ.

ಕೂಟ ಕೊಡುತೆ ನಿರೀಕ್ಷೆಗೆ ಬಲ;

ನಂಬಿಕೆಯ ಪೋಷಿಸುತೆ.

ಬೋಧನೆ ನಡೆಸುತೆ ಸತ್ಕ್ರಿಯೆಗೆ,

ಸಿಗುತೆ ಬಲ ತಾಳ್ಮೆಗೆ.

ನಾವು ಮೀರೆವೆಂದಿಗೂ ದೇವಾಜ್ಞೆಯ,

ಮಾಡುವೆವು ದೇವಚಿತ್ತ.

ಕೂಟ ತೋರಿಸುತೆ ಸರಿ ಮಾರ್ಗವ,

ಕೊಡುತೆ ಪ್ರೀತಿಗೆ ಬಲ.

2. ಯೆಹೋವನು ಬಲ್ಲ ಅಗತ್ಯಗಳ;

ಮಾಡೋಣ ಸಲಹೆಯಂತೆ.

ಕೂಟಕ್ಕಾಗಿ ಸಮಯದ ಖರೀದಿ

ವಿವೇಕವ ತೋರಿಸುತೆ.

ದೇವಜನರ ಹಿತಕರ ನುಡಿ,

ನಂಬಿಕೆ ತೋರುವ ವಿಧ.

ವಿಶ್ವಾಸೀ ಕುಟುಂಬ ಸಹಾಯದಿಂದ

ಒಂಟಿಗರಾಗೆವು ಆಗ.

ಹೀಗೆ ಸುದಿನ ನಿರೀಕ್ಷಿತರಾಗಿ

ಕೂಡಿ ಬರುವೆವು ನಾವು.

ಜೀವನ ರೀತಿಯ ಕಲಿಯುವೆವು,

ಮೇಲಣ ವಿವೇಕವಿದು.

(ಕೀರ್ತ. 37:18; 140:1; ಜ್ಞಾನೋ. 18:1; ಎಫೆ. 5:16; ಯಾಕೋ. 3:17 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ