ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 116
  • ಬೆಳಕು ಹೆಚ್ಚುತ್ತದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೆಳಕು ಹೆಚ್ಚುತ್ತದೆ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಬೆಳಕು ಪ್ರಕಾಶವಾಯ್ತು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ‘ನಿಮ್ಮ ಬೆಳಕು ಪ್ರಕಾಶಿಸಲಿ’
    ಯೆಹೋವನಿಗೆ ಹಾಡಿರಿ
  • ಯೆಹೋವನ ಸಾಕ್ಷಿಗಳು ತಾವು ನಂಬ್ತಿದ್ದ ಕೆಲವು ವಿಷ್ಯಗಳನ್ನ ಯಾಕೆ ಬದಲಾಯಿಸಿದ್ದಾರೆ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ನೀವು ದೇವರೊಂದಿಗೆ ನಡೆಯುವಿರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 116

ಗೀತೆ 116

ಬೆಳಕು ಹೆಚ್ಚುತ್ತದೆ

(ಜ್ಞಾನೋಕ್ತಿ 4:18)

1. ನರಳಿಕೆಯ ಸೃಷ್ಟಿಗೆ ನಿರೀಕ್ಷೆ

ಕ್ರಿಸ್ತನೆಂದರು ಪ್ರೇಷಿತರು.

ದೇವರಾತ್ಮ ತಿಳಿಸಿತವರಿಗೆ

ರಕ್ಷಕನ ಬರೋಣವನು.

ಇದೇ ಕ್ರಿಸ್ತನಾಳುತ್ತಿರುವ ಕಾಲ,

ಇದುವೇ ಆ ಸುಸಮಯ.

ಸಾನಿಧ್ಯದ ಪುರಾವೆಯು ಸುವ್ಯಕ್ತ;

ದೂತರಿಗೂ ಆಸಕ್ತಿಕರ.

(ಪಲ್ಲವಿ)

ಹೆಚ್ಚು ಬೆಳಕು ಬೀಳುತ್ತಿದೆ;

ಪೂರ್ಣ ಪ್ರಕಾಶ ಖಾತರಿ.

ಪ್ರಕಟನೆಯ ಗಮನಿಸಿ;

ದೇವರೆಮ್ಮ ಮಾರ್ಗದರ್ಶಿ.

2. ಕರ್ತ ನೇಮಿಸಿದ್ದಾನೆ ಸೇವಕನ,

ಹೊತ್ತಿಗೆ ಕೊಡಲು ಆಹಾರ.

ಹೆಚ್ಚಿದೆ ಇದೀಗ ಸತ್ಯದ ಪ್ರಭೆ,

ಹೃದಯವನ್ನು ಸ್ಪರ್ಶಿಸುತೆ.

ನಮ್ಮ ಹಾದಿಯು ಈಗ ಹೆಚ್ಚು ಸ್ಫುಟ,

ಇಡಲು ಸರಿ ಹೆಜ್ಜೆಯ.

ನಾವು ಆಭಾರಿಗಳು ಯೆಹೋವಗೆ,

ಮಾಡುವೆವಾತ ಹೇಳುವಂತೆ.

(ಪಲ್ಲವಿ)

ಹೆಚ್ಚು ಬೆಳಕು ಬೀಳುತ್ತಿದೆ;

ಪೂರ್ಣ ಪ್ರಕಾಶ ಖಾತರಿ.

ಪ್ರಕಟನೆಯ ಗಮನಿಸಿ;

ದೇವರೆಮ್ಮ ಮಾರ್ಗದರ್ಶಿ.

(ರೋಮ. 8:22; 1 ಕೊರಿಂ. 2:10; 1 ಪೇತ್ರ 1:12 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ