ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 79
  • ದಯೆಗಿರುವ ಶಕ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದಯೆಗಿರುವ ಶಕ್ತಿ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ದಯೆ—ನಡೆನುಡಿ ಎರಡರಲ್ಲೂ ಇರಬೇಕಾದ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • “ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು”
    ಕಾವಲಿನಬುರುಜು—1995
  • ದೇವಜನರು ದಯೆಯನ್ನು ಪ್ರೀತಿಸಬೇಕು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಮತ್ತಾಯ 11:28-30—“ನನ್ನ ಹತ್ರ ಬನ್ನಿ . . . ನಾನು ನಿಮಗೆ ವಿಶ್ರಾಂತಿ ಕೊಡ್ತೀನಿ”
    ಬೈಬಲ್‌ ವಚನಗಳ ವಿವರಣೆ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 79

ಗೀತೆ 79

ದಯೆಗಿರುವ ಶಕ್ತಿ

(ಎಫೆಸ 4:32)

1. ನಾವು ಕೃತಜ್ಞರು ಯೆಹೋವಗೆ

ಇವುಗಳಿಗಾಗಿ:

ಆತನು ಸರ್ವಶಕ್ತನಾದರೂ

ಇದೆ ಆತನಲ್ಲಿ ಪ್ರೀತಿ.

2. ಮನನೊಂದವ ಚಿಂತೆ ಬಿಡಲಿ,

ಎನ್ನುತ್ತಾನೆ ಕ್ರಿಸ್ತ.

ಅವನ ನೊಗ, ಹೊರೆ ಹಗುರ

ಆತ ಚೈತನ್ಯದಾಯಕ.

3. ನಮಗಿದೆ ಮಾದರಿ ದೇವರು

ಮತ್ತು ಯೇಸುವಲ್ಲಿ.

ದಯೆ, ಅನುಕಂಪ ತೋರಿಸೋಣ

ನಮ್ಮೆಲ್ಲ ಕಾರ್ಯಗಳಲ್ಲಿ.

(ಮೀಕ 6:8; ಮತ್ತಾ. 11:28-30; ಕೊಲೊ. 3:12; 1 ಪೇತ್ರ 2:3 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ