ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 49
  • ಯೆಹೋವನು ನಮ್ಮ ಆಶ್ರಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನಮ್ಮ ಆಶ್ರಯ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • “ಯೆಹೋವನ ನಾಮವನ್ನು ಆಶ್ರಯಿಸಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಆಧ್ಯಾತ್ಮಿಕ ಆರೋಗ್ಯ ಅಗತ್ಯ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 49

ಗೀತೆ 49

ಯೆಹೋವನು ನಮ್ಮ ಆಶ್ರಯ

(ಕೀರ್ತನೆ 91)

1. ಯೆಹೋವ ನಮ್ಮಾಶ್ರಯ,

ನಮ್ಮ ಭರವಸ.

ಆತನ ಮರೆಯಲ್ಲಿ

ಇರುವೆವು ಸದಾ.

ಆತನು ಅತಿ ಬಲಾಢ್ಯ,

ವಿಮೋಚಿಸುವನು ನಮ್ಮ.

ಯೆಹೋವ ಭದ್ರ ನೆಲೆ,

ಯೋಗ್ಯರಿಗಾತ ಆಸರೆ.

2. ಸಹಸ್ರ ಜನ ನಿನ್ನ

ಪಕ್ಕ ಮಡಿದರೂ

ನಿಷ್ಠರ ಮಧ್ಯೆ ನೀನು

ನಿಶ್ಚಯ ಭದ್ರನು.

ಹಾನಿ ಹತ್ತಿರ ಬಂದರೂ

ನೀ ಕಂಪಿತನಾಗದಿರು.

ದೇವರ ಮರೆಯಲ್ಲಿ

ಸುರಕ್ಷಿತನಾಗಿರುವಿ.

3. ದೇವರು ಕಾಪಾಡುವ

ಬಲೆ, ಉರ್ಲಿನಿಂದ.

ನಿರಾಶೆ, ಭಯದಿಂದ

ನೀ ಕುಗ್ಗುವುದಿಲ್ಲ.

ಸಿಂಹಕ್ಕೆ ನೀ ಹೆದರದೆ,

ತುಳಿಯುವಿ ಸರ್ಪತಲೆ.

ಯೆಹೋವ ನಮ್ಮಾಶ್ರಯ,

ಕಾಯುವ ನಮ್ಮನ್ನು ಸದಾ.

(ಕೀರ್ತ. 97:10; 121:3, 5; ಯೆಶಾ. 52:12 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ