ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 127
  • ನಿನ್ನ ನಾಮಾಂಕಿತ ಸ್ಥಳ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿನ್ನ ನಾಮಾಂಕಿತ ಸ್ಥಳ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಸ್ತುತಿ ಗೀತೆ ಹಾಡುವೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
    ಯೆಹೋವನಿಗೆ ಹಾಡಿರಿ
  • ನೀಡಿದೆ ನೀನು ಆರಾಧನಾ ಆಲಯ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ದೇವರ ಅಮೂಲ್ಯ ಪುತ್ರರು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 127

ಗೀತೆ 127

ನಿನ್ನ ನಾಮಾಂಕಿತ ಸ್ಥಳ

(1 ಪೂರ್ವಕಾಲವೃತ್ತಾಂತ 29:16)

1. ನಿನ್ನ ನಾಮಾಂಕಿತ ಗೃಹದ

ನಿರ್ಮಾಣ ಎಂಥ ಸುಯೋಗ!

ಅರ್ಪಿಸುತ್ತೇವೆ ಇದನ್ನೀಗ

ನಿನ್ನ ಮಹಿಮೆಗೋಸ್ಕರ.

ನಾವು ಏನೇ ಕೊಟ್ಟರೂ ಅದು

ನಿನ್ನದೇ ಆರಂಭದಿಂದ.

ನಮ್ಮ ಕೌಶಲ, ಸ್ವತ್ತುಗಳ

ಕೊಡುತ್ತೇವೆ ಹರ್ಷದಿಂದ.

(ಪಲ್ಲವಿ)

ಈ ಸ್ಥಳ ನಮ್ಮ ಕೊಡುಗೆ

ನಿನ್ನ ನಾಮ ಖ್ಯಾತಿಗೆ.

ನಿನಗಿದೆಮ್ಮ ಅರ್ಪಣೆ,

ಮಾಡಪ್ಪಾ ಸ್ವೀಕರಣೆ.

2. ಸಲ್ಲಿಸುತ್ತೇವೆ ನಿಂಗೆ ಘನ

ಸ್ತುತಿಯ ಇಲ್ಲಿ ತುಂಬಿಸಿ.

ಶಿಕ್ಷಿತರ ಸಮೃದ್ಧಿಯಿಂದ

ನಿನ್ನ ಪ್ರಭೆ ಮೇಲೇರಲಿ.

ಇದನ್ನು ನಿನಗೆ ಒಪ್ಪಿಸಿ

ವಹಿಸುತ್ತೇವೆ ಜಾಗ್ರತೆ.

ಸಾಕ್ಷಿಯಾಗಿ ಇದು ನಿಲ್ಲಲಿ

ಸಮರ್ಥಿಸಿ ನಮ್ಮ ವಾರ್ತೆ.

(ಪಲ್ಲವಿ)

ಈ ಸ್ಥಳ ನಮ್ಮ ಕೊಡುಗೆ

ನಿನ್ನ ನಾಮ ಖ್ಯಾತಿಗೆ.

ನಿನಗಿದೆಮ್ಮ ಅರ್ಪಣೆ,

ಮಾಡಪ್ಪಾ ಸ್ವೀಕರಣೆ.

(1 ಅರ. 8:18, 27; 1 ಪೂರ್ವ. 29:11-14; ಅ. ಕಾ. 20:24 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ