ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 46
  • ಯೆಹೋವನು ನಮ್ಮ ಅರಸನು!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನಮ್ಮ ಅರಸನು!
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ನಿನ್ನ ರಾಜ್ಯವು ಬರಲಿ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಿನ್ನ ರಾಜ್ಯ ಬರಲಿ!
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಯೆಹೋವನ ಆನಂದ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 46

ಗೀತೆ 46

ಯೆಹೋವನು ನಮ್ಮ ಅರಸನು!

(ಕೀರ್ತನೆ 97:1)

1. ಯೆಹೋವಗೆ ಕೊಡು ಮಹಿಮೆ,

ಆತನ ನೀತಿ ಗಗನ ಹೇಳುತೆ.

ನಮ್ಮ ದೇವಗೆ ಹಾಡೋಣ ಸ್ತುತಿಗೀತೆ,

ವರ್ಣಿಸೋಣ ಅದ್ಭುತ ಕ್ರಿಯೆ.

(ಪಲ್ಲವಿ)

ಸ್ವರ್ಗ ಹರ್ಷಿಸಲಿ, ಭೂಲೋಕ ಹಿಗ್ಗಲಿ,

ಯೆಹೋವ ರಾಜನಾಗಿದ್ದಾನೆ!

ಸ್ವರ್ಗ ಹರ್ಷಿಸಲಿ, ಭೂಲೋಕ ಹಿಗ್ಗಲಿ,

ಯೆಹೋವ ರಾಜನಾಗಿದ್ದಾನೆ!

2. ಆತನ ಮಹಿಮೆ ತಿಳಿಸು,

ಆತನ ರಕ್ಷಣಾ ಕಾರ್ಯ ಅರುಹು.

ಯೆಹೋವ ರಾಜನು ಅರ್ಹನು ಸ್ತುತಿಗೆ.

ಅಡ್ಡಬೀಳುತ್ತೇವೆ ಆತಗೆ.

(ಪಲ್ಲವಿ)

ಸ್ವರ್ಗ ಹರ್ಷಿಸಲಿ, ಭೂಲೋಕ ಹಿಗ್ಗಲಿ,

ಯೆಹೋವ ರಾಜನಾಗಿದ್ದಾನೆ!

ಸ್ವರ್ಗ ಹರ್ಷಿಸಲಿ, ಭೂಲೋಕ ಹಿಗ್ಗಲಿ,

ಯೆಹೋವ ರಾಜನಾಗಿದ್ದಾನೆ!

3. ಬಂದಿದೆ ನೀತಿಯ ಆಳ್ವಿಕೆ.

ಸಿಂಹಾಸನದಲ್ಲಿ ಪುತ್ರನಿದ್ದಾನೆ.

ಬೇರೆ ದೇವರ್ಗಳು ನಾಚಿಕೆ ಪಡಲಿ,

ಯೆಹೋವಗೇ ಸ್ತುತಿ ಸಲ್ಲಲಿ.

(ಪಲ್ಲವಿ)

ಸ್ವರ್ಗ ಹರ್ಷಿಸಲಿ, ಭೂಲೋಕ ಹಿಗ್ಗಲಿ,

ಯೆಹೋವ ರಾಜನಾಗಿದ್ದಾನೆ!

ಸ್ವರ್ಗ ಹರ್ಷಿಸಲಿ, ಭೂಲೋಕ ಹಿಗ್ಗಲಿ,

ಯೆಹೋವ ರಾಜನಾಗಿದ್ದಾನೆ!

(1 ಪೂರ್ವ. 16:9; ಕೀರ್ತ. 68:20; 97:6, 7 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ