ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 17-21
ಇತರರೊಂದಿಗೆ ಶಾಂತಿಯಿಂದಿರಿ
ಯೆಹೋವನ ಜನರ ಮಧ್ಯೆ ಇರುವ ಶಾಂತಿಯು ಆಕಸ್ಮಿಕವಾಗಿ ಬಂದದ್ದಲ್ಲ. ಮನಸ್ತಾಪಗಳು ಆದಾಗ ತುಂಬ ಬೇಸರ ಆಗಬಹುದು ಅಥವಾ ಕೋಪ ಬರಬಹುದು, ಆದರೆ ದೇವರ ವಾಕ್ಯ ಅವುಗಳನ್ನು ಜಯಿಸಲು ಸಹಾಯ ಮಾಡುತ್ತೆ.
ಬೇರೆಯವರೊಟ್ಟಿಗೆ ಮನಸ್ತಾಪ ಆದಾಗ ನಂಬಿಗಸ್ತ ಕ್ರೈಸ್ತರು . . .
ಶಾಂತರಾಗಿರುತ್ತಾರೆ
ಎಲ್ಲಾ ವಿಷಯಗಳನ್ನು ತಿಳಿದ ನಂತರವೇ ಪ್ರತಿಕ್ರಿಯಿಸುತ್ತಾರೆ
ಪ್ರೀತಿಯಿಂದ ಕ್ಷಮಿಸುತ್ತಾರೆ