ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 120
  • ಆಲಿಸಿ, ಪಾಲಿಸಿ, ಹರಸಲ್ಪಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಲಿಸಿ, ಪಾಲಿಸಿ, ಹರಸಲ್ಪಡಿ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಆಲಿಸಿ, ಪಾಲಿಸಿ, ಖುಷಿಯಾಗಿರಿ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಮಾತು ಕೇಳಿ ಆಶೀರ್ವಾದ ಪಡ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಜೀವದ ಹೊಣೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಜೀವದ ಹೊಣೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 120

ಗೀತೆ 120

ಆಲಿಸಿ, ಪಾಲಿಸಿ, ಹರಸಲ್ಪಡಿ

(ಲೂಕ 11:28)

1. ನಮ್ಮ ಕ್ರಿಸ್ತ ಶಿಷ್ಯತನ ವ್ಯಕ್ತವೊ?

ಅದು ಬೆಳಗಿಸುತೆ ದಾರಿಯ.

ಅದನ್ನಾಲಿಸೋದು ಆಹ್ಲಾದಕರ,

ಪಾಲಿಸೋದು ಎಷ್ಟೋ ಶುಭಕರ.

(ಪಲ್ಲವಿ)

ಆಲಿಸಿ, ಪಾಲಿಸಿರಿ

ದೇವರ ಚಿತ್ತವನು.

ನೀವು ಹರಸಲ್ಪಡುವಿರಾಗ,

ಆಲಿಸಿ, ಪಾಲಿಸಿರಿ.

2. ಜೀವನ ರೀತಿ ಕಾಪಾಡುತ್ತದೆಮ್ಮ

ಬಂಡೆಯ ಮೇಲಿನ ಮನೆಯಂತೆ.

ಕ್ರಿಸ್ತನ ನುಡಿಯಂತೆ ನಡೆದರೆ

ನಮ್ಮ ಜೀವನ ಸ್ಥಿರವಾಗುತೆ.

(ಪಲ್ಲವಿ)

ಆಲಿಸಿ, ಪಾಲಿಸಿರಿ

ದೇವರ ಚಿತ್ತವನು.

ನೀವು ಹರಸಲ್ಪಡುವಿರಾಗ,

ಆಲಿಸಿ, ಪಾಲಿಸಿರಿ.

3. ನೀರ ಬಳಿಯ ಸುಸ್ಥಾಪಿತ ಮರ

ಸಕಾಲದಲ್ಲಿ ಕೊಡುತೆ ಫಲ.

ಮಕ್ಕಳಂತೆ ಆಜ್ಞೆ ಪಾಲಿಸುವಲ್ಲಿ

ಪಡೆಯುವೆವಾಗ ನಿತ್ಯಜೀವ.

(ಪಲ್ಲವಿ)

ಆಲಿಸಿ, ಪಾಲಿಸಿರಿ

ದೇವರ ಚಿತ್ತವನು.

ನೀವು ಹರಸಲ್ಪಡುವಿರಾಗ,

ಆಲಿಸಿ, ಪಾಲಿಸಿರಿ.

(ಧರ್ಮೋ. 28:2; ಕೀರ್ತ. 1:3; ಜ್ಞಾನೋ. 10:22; ಮತ್ತಾ. 7:24-27 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ