ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಆಗಸ್ಟ್‌ ಪು. 6
  • ಮಾಗೋಗಿನ ಗೋಗನ ನಾಶನ ಹತ್ತಿರವಿದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾಗೋಗಿನ ಗೋಗನ ನಾಶನ ಹತ್ತಿರವಿದೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • “ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ”
    ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!
  • ಸುಮ್ಮನೆ ನಿಂತುಕೊಂಡು ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಆಗಸ್ಟ್‌ ಪು. 6

ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 35-38

ಮಾಗೋಗಿನ ಗೋಗನ ನಾಶನ ಹತ್ತಿರವಿದೆ

ಮಾಗೋಗಿನ ಗೋಗನ ನಾಶನದ ಮೊದಲು ಮತ್ತು ನಂತರ ಯಾವೆಲ್ಲ ಘಟನೆಗಳು ಸಂಭವಿಸುತ್ತವೆ ಎಂದು ಬೈಬಲ್‌ನಲ್ಲಿ ತಿಳಿಸಲಾಗಿದೆ.

  • ಮಹಾ ಬಾಬೆಲಿನ ನಾಶನ

    ಪ್ರಕ 17:16-18

    ಯಾವುದರ ನಾಶನದೊಂದಿಗೆ ಮಹಾ ಸಂಕಟ ಆರಂಭವಾಗುತ್ತದೆ?

  • ಮಾಗೋಗಿನ ಗೋಗನ ಸೈನ್ಯ ದೇವ ಜನರ ಮೇಲೆ ಆಕ್ರಮಣ ಮಾಡಲು ಸಿದ್ಧವಾಗಿದೆ

    ಯೆಹೆ 38:2, 11, 15

    ಯೆಹೋವನ ಜನರ ಮೇಲೆ ಯಾರು ಆಕ್ರಮಣ ಮಾಡುತ್ತಾನೆ?

  • ಭೂಮಿಯ ಮೇಲೆ ತನ್ನ ಬೆಳಕನ್ನು ಬೀರುತ್ತಿರುವ ಸೂರ್ಯ

    ಪ್ರಕ 16:16

    ಯಾವ ಯುದ್ಧದಲ್ಲಿ ಯೆಹೋವನು ಮಾಗೋಗಿನ ಗೋಗನನ್ನು ನಾಶಮಾಡುತ್ತಾನೆ?

  • ಪರಲೋಕದ ಸಿಂಹಾಸನದಲ್ಲಿ ಕುಳಿತಿರುವ ಕ್ರಿಸ್ತನು

    ಪ್ರಕ 20:4

    ಕ್ರಿಸ್ತನು ಎಷ್ಟು ವರ್ಷ ಆಳ್ವಕೆ ಮಾಡುತ್ತಾನೆ?

ಮಾಗೋಗಿನ ಗೋಗನು ಮಾಡುವ ಆಕ್ರಮಣವನ್ನು ಎದುರಿಸಲು ನಾನು ಆಧ್ಯಾತ್ಮಿಕವಾಗಿ ಹೇಗೆ ಸಿದ್ಧನಾಗಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ