ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 26
  • ಓ ದೇವರೊಂದಿಗೆ ನಡೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಓ ದೇವರೊಂದಿಗೆ ನಡೆ!
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಬನ್ನಿ ಯೆಹೋವನಿಂದ ಕಲಿಯೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಾವು ಕಲಿಸಲ್ಪಡಬೇಕು
    ಯೆಹೋವನಿಗೆ ಹಾಡಿರಿ
  • ನೀವು ದೇವರೊಂದಿಗೆ ನಡೆಯುವಿರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಹೆಚ್ಚು ಪ್ರಮುಖ ವಿಷಯಗಳನ್ನು ಮಾಡೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 26

ಗೀತೆ 26

ಓ ದೇವರೊಂದಿಗೆ ನಡೆ!

(ಮೀಕ 6:8)

1. ಓ ದೇವರೊಂದಿಗೆ ನಡೆ,

ದಯೆ, ಸತ್ಯದಿಂದ.

ಸಮಗ್ರತೆ ಕಾಪಾಡುತ್ತ,

ಪಡೆ ನವಬಲ.

ಸತ್ಯವನ್ನು ಸಮರ್ಥಿಸು,

ವಂಚಿಸಲ್ಪಡದೆ.

ದೇವರ ಕೈಯ ಹಿಡಿದು,

ಮಗುವಂತೆ ನಡೆ.

2. ಓ ದೇವರೊಂದಿಗೆ ನಡೆ,

ಪಾಪವ ವರ್ಜಿಸು.

ಮುಂದುವರಿ ಪ್ರೌಢತೆಗೆ,

ದೇವರ ಮೆಚ್ಚಿಸು.

ನಿರ್ಮಲ, ಸತ್ಯ, ನ್ಯಾಯವ,

ಯೋಚಿಸುತ್ತಲಿದ್ದು,

ತಾಳಿ, ದೇವರಲ್ಲಿ ಪೂರ್ಣ

ಭರವಸೆಯಿಡು.

3. ಓ ದೇವರೊಂದಿಗೆ ನಡೆ,

ನಂಬಿಗಸ್ತನಾಗಿ.

ಆಗ ಸಂತೃಪ್ತಿ, ಭಕ್ತಿಯು

ಇರೋದು ನಿನ್ನಲ್ಲಿ.

ಓ ದೇವರೊಂದಿಗೆ ನಡೆ,

ಮಹಿಮೆಪಡಿಸು.

ರಾಜ್ಯ ಸೇವೆ ತರುತ್ತದೆ,

ಮಹಾ ಹರ್ಷವನು.

(ಆದಿ. 5:24; 6:9; ಫಿಲಿ. 4:8; 1 ತಿಮೊ. 6:​6-8 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ