ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಫೆಬ್ರವರಿ ಪು. 8
  • ಎಡವಬೇಡಿ, ಎಡವಿಸಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಡವಬೇಡಿ, ಎಡವಿಸಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಯೆಹೋವನನ್ನು ಪ್ರೀತಿಸುವವರಿಗೆ ಎಡವುಗಲ್ಲೆಂಬುದೇ ಇಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಯೇಸುವಿನ ಶಿಷ್ಯರಾಗೋಕೆ ನಿಮ್ಮನ್ನ ಯಾವುದು ತಡೆಯುತ್ತಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಯೆಹೋವನನ್ನು ಆರಾಧಿಸುವುದರಿಂದ ನಿಮ್ಮನ್ನ ಯಾವುದೂ ತಡೆಯದಿರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಸರಿಯಾದ ಉದ್ದೇಶದಿಂದ ಯೇಸುವನ್ನು ಹಿಂಬಾಲಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಫೆಬ್ರವರಿ ಪು. 8

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 18-19

ಎಡವಬೇಡಿ, ಎಡವಿಸಬೇಡಿ

ಎಡವುವುದು ಮತ್ತು ಎಡವಿಸುವುದು ಎಷ್ಟು ಗಂಭೀರ ಎಂದು ಯೇಸು ದೃಷ್ಟಾಂತಗಳ ಮೂಲಕ ಕಲಿಸಿದನು.

18:6, 7

  • “ಎಡವುಗಲ್ಲು” ಅನ್ನುವುದು ಒಬ್ಬ ವ್ಯಕ್ತಿ ತಪ್ಪಾದ ವಿಷಯವನ್ನು ಮಾಡುವಂತೆ, ನೈತಿಕವಾಗಿ ಅಶುದ್ಧನಾಗುವಂತೆ ಅಥವಾ ಪಾಪ ಮಾಡುವಂತೆ ನಡೆಸುವ ಒಂದು ಕ್ರಿಯೆ ಅಥವಾ ಸನ್ನಿವೇಶಕ್ಕೆ ಸೂಚಿಸುತ್ತದೆ

  • ಬೇರೆಯವರನ್ನು ಎಡವಿಸುವವನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಸಮುದ್ರಕ್ಕೆ ಎಸೆಯುವುದೇ ಒಳ್ಳೇದು

ಬೀಸುವ ಕಲ್ಲನ್ನು ತಿರುಗಿಸುತ್ತಿರುವ ಕತ್ತೆ; ಒಬ್ಬ ಮನುಷ್ಯನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಸಮುದ್ರಕ್ಕೆ ಎಸೆಯುತ್ತಿರುವುದು

ಬೀಸುವ ಕಲ್ಲು

18:8, 9

  • ಕೈ, ಕಣ್ಣಿನಂಥ ಪ್ರಾಮುಖ್ಯ ಅಂಗಗಳು ಒಂದುವೇಳೆ ಬೇರೆಯವರನ್ನು ಎಡವಿಸುತ್ತಿರುವುದಾದರೆ ಅವುಗಳನ್ನು ಕತ್ತರಿಸಿ ಬಿಸಾಡುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಿದನು

  • ಕೈ, ಕಣ್ಣಿನಷ್ಟು ಪ್ರಾಮುಖ್ಯವಾದ ವಿಷಯಗಳನ್ನು ಇಟ್ಟುಕೊಂಡು ಶಾಶ್ವತ ನಾಶನವನ್ನು ಸೂಚಿಸುವ ಗೆಹೆನ್ನಕ್ಕೆ ಹೋಗುವ ಬದಲು ಅವುಗಳು ಇಲ್ಲದೇ ದೇವರ ರಾಜ್ಯಕ್ಕೆ ಹೋಗುವುದು ಉತ್ತಮ

ನನ್ನ ಜೀವನದಲ್ಲಿ ಯಾವುದು ಎಡವುಗಲ್ಲಾಗುವ ಸಾಧ್ಯತೆ ಇದೆ? ಅದರಿಂದ ನಾನು ಮತ್ತು ಬೇರೆಯವರು ಎಡವದಂತೆ ನಾನು ಹೇಗೆ ನೋಡಿಕೊಳ್ಳಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ