ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 110
  • ದೇವರ ಅದ್ಭುತಕಾರ್ಯಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಅದ್ಭುತಕಾರ್ಯಗಳು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ದೇವರು ನಿಮ್ಮನ್ನು ನಿಜವಾಗಿ ತಿಳಿದಿದ್ದಾನೋ?
    ಕಾವಲಿನಬುರುಜು—1993
  • ನಾವು ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಯೆಹೋವನು, ಮಹತ್ಕಾರ್ಯಗಳನ್ನು ನಡಿಸುವಾತನು
    ಕಾವಲಿನಬುರುಜು—1992
  • ನಮ್ಮನ್ನು ‘ಅದ್ಭುತವಾಗಿ ರಚಿಸಲಾಗಿದೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 110

ಗೀತೆ 110

ದೇವರ ಅದ್ಭುತಕಾರ್ಯಗಳು

(ಕೀರ್ತನೆ 139)

1. ದೇವಾ, ನೀ ಬಲ್ಲೆ ನನ್ನ ಸ್ಥಿತಿ,

ನನ್ನ ಚಲನ ವಲನಗಳ.

ನನ್ನ ಅಂತರಾಳದ ಯೋಚನೆಯ,

ನನ್ನ ನಡತೆ, ನುಡಿಗಳನು

ಸಹ.

ಗರ್ಭದಲ್ಲಿ ಮಾಡಲ್ಪಟ್ಟಾಗ

ನೀ ನೋಡಿದಿ ನನ್ನೆಲುಬುಗಳ.

ರಚನೆ ಲಿಖಿತವಾಗಿತ್ತು ಅಲ್ಲಿ.

ಸ್ತುತಿಸುವೆ ನಿನ್ನ ಶಕ್ತಿ,

ಅದ್ಭುತವ.

ದೇವಾ, ನಿನ್ನ ಜ್ಞಾನ ಭಯಪ್ರೇರಕ;

ಇದನ್ನು ನಾನು ಚೆನ್ನಾಗಿ ಬಲ್ಲೆ.

ನಾ ಅಂಧಕಾರದ ಮಡಿಲಲ್ಲಿರೆ,

ನಿನ್ನಾತ್ಮವು ಹಚ್ಚುವುದು ಪತ್ತೆ.

ಯೆಹೋವಾ, ನಾನೆಲ್ಲಿಗೆ ಹೋಗಿ

ನಿನ್ನಿಂದ ಅಡಗಿಕೊಳ್ಳಬಲ್ಲೆ?

ಗಗನ ಯಾ ಷಿಯೋಲಲ್ಲಿ ಅಸಾಧ್ಯ,

ಸಾಗರದಲ್ಲೂ ತಪ್ಪಿಸಿಕೊಳ್ಳಲಾರೆ.

(ಕೀರ್ತ. 66:3; 94:19; ಯೆರೆ. 17:10 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ