ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಅಕ್ಟೋಬರ್‌ ಪು. 7
  • ಯೇಸು ಸತ್ಯಕ್ಕೆ ಸಾಕ್ಷಿಹೇಳಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಸತ್ಯಕ್ಕೆ ಸಾಕ್ಷಿಹೇಳಿದನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಕ್ರೈಸ್ತರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತಾರೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಸಮಗ್ರ ಸಾಕ್ಷಿಯನ್ನು ನೀಡಲು ತರಬೇತುಗೊಳಿಸಲ್ಪಟ್ಟವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಸತ್ಯಕ್ಕಾಗಿ ಏಕೆ ಅನ್ವೇಷಿಸಬೇಕು?
    ಕಾವಲಿನಬುರುಜು—1995
  • ‘ಇಡೀ ಭೂಮಿಯಲ್ಲಿ ಸಾಕ್ಷಿ ಕೊಡ್ತೀರ’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಅಕ್ಟೋಬರ್‌ ಪು. 7

ಬೈಬಲಿನಲ್ಲಿರುವ ರತ್ನಗಳು | ಯೋಹಾನ 18-19

ಯೇಸು ಸತ್ಯಕ್ಕೆ ಸಾಕ್ಷಿಹೇಳಿದನು

18:36-38ಎ

ಯೇಸು ದೇವರ ಉದ್ದೇಶದ ಕುರಿತಾದ ಸತ್ಯಕ್ಕೆ ಸಾಕ್ಷಿಹೇಳಿದನು

  • ಮಾತಿನ ಮೂಲಕ: ಅವನು ಹುರುಪಿನಿಂದ ದೇವರ ರಾಜ್ಯದ ಕುರಿತಾದ ಸತ್ಯವನ್ನು ಸಾರಿದನು

  • ಕ್ರಿಯೆಗಳ ಮೂಲಕ: ದೇವರು ಪ್ರವಾದಿಸಿದ ವಿಷಯಗಳು ನಿಜವೆಂದು ತನ್ನ ಜೀವನದ ಮೂಲಕ ಸಾಬೀತುಪಡಿಸಿದನು

ಯೇಸುವಿನ ಹಿಂಬಾಲಕರಾಗಿ ನಾವು ಸಹ ಸತ್ಯಕ್ಕೆ ಸಾಕ್ಷಿಹೇಳುತ್ತೇವೆ

  • ಮಾತಿನ ಮೂಲಕ: ಈಗಾಗಲೇ ಸ್ಥಾಪಿಸಲ್ಪಟ್ಟು ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯದ ಕುರಿತು ನಾವು ಅಪಹಾಸ್ಯದ ಮಧ್ಯೆಯೂ ಹುರುಪಿನಿಂದ ಸಾರುತ್ತೇವೆ

  • ಕ್ರಿಯೆಗಳ ಮೂಲಕ: ತಟಸ್ಥರಾಗಿರುವ ಮೂಲಕ ಮತ್ತು ದೇವಭಯದಿಂದ ನಡಕೊಳ್ಳುವ ಮೂಲಕ ನಾವು ಯೇಸುವಿನ ಆಡಳಿತವನ್ನು ಬೆಂಬಲಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ

ನಿಮ್ಮನ್ನೇ ಕೇಳಿಕೊಳ್ಳಿ, ‘ಸತ್ಯಕ್ಕೆ ಸಾಕ್ಷಿಹೇಳುವುದೇ ನನ್ನ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯ ಎಂದು ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ನಾನು ಜೀವಿಸುತ್ತಿದ್ದೇನಾ?’

ಸಹೋದರಿಯರು ಒಬ್ಬ ಸ್ತ್ರೀಗೆ ವಿಡಿಯೋ ತೋರಿಸುತ್ತಿದ್ದಾರೆ; ಒಬ್ಬ ಸಹೋದರನು ಗ್ಯಾರೇಜ್‌ನಲ್ಲಿ ಒಬ್ಬ ವ್ಯಕ್ತಿಗೆ ಸಾಕ್ಷಿ ನೀಡುತ್ತಿದ್ದಾನೆ; ಹೆತ್ತವರು ತಮ್ಮ ಮಕ್ಕಳೊಂದಿಗೆ ಸಂತೋಷದಿಂದ ಕುಟುಂಬ ಆರಾಧನೆ ಮಾಡುತ್ತಿದ್ದಾರೆ; ಒಬ್ಬ ಸಹೋದರಿ ತನ್ನ ಸಹಕರ್ಮಿಗೆ ಸಾಕ್ಷಿ ನೀಡುತ್ತಿದ್ದಾಳೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ