ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜನವರಿ ಪು. 8
  • ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಸುಖ ಸಂಸಾರ ಸಾಧ್ಯ!—ಭಾಗ 2
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜನವರಿ ಪು. 8
ಅಬಿಲ್ಯೂ ಮತ್ತು ಊಲ್ಲ ಆ್ಯಮೊರಿಮ್‌

ನಮ್ಮ ಕ್ರೈಸ್ತ ಜೀವನ

ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ

ಹೆತ್ತವರು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸುವುದರ ಬಗ್ಗೆ ತಮ್ಮ ತಂದೆಯಾದ ಯೆಹೋವನಿಂದ ಏನು ಕಲಿಯಬಹುದು? ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ ವಿಡಿಯೋ ನೋಡಿ. ನಂತರ ಅಬಿಲ್ಯೂ ಮತ್ತು ಊಲ್ಲ ಆ್ಯಮೊರಿಮ್‌ ಬಗ್ಗೆ ಇರುವ ಈ ಪ್ರಶ್ನೆಗಳಿಗೆ ಉತ್ತರ ಕೊಡಿ.

ಅಬಿಲ್ಯೂ ಮತ್ತು ಊಲ್ಲ ಆ್ಯಮೊರಿಮ್‌ ಮದುವೆ ದಿನದಂದು, ಅವರಿಬ್ಬರು ತಮ್ಮ ಪುಟಾಣಿ ಮಕ್ಕಳ ಜೊತೆ, ಅವರ ಒಬ್ಬ ಮಗ ಮತ್ತವನ ಪತ್ನಿ ಸೇವೆಯಲ್ಲಿ
  • ಅವರಿಗೆ ತಮ್ಮ ಬಾಲ್ಯದ ಅನುಭವನೇ ತಮ್ಮ ಮಕ್ಕಳನ್ನು ಬೆಳೆಸಲು ಹೇಗೆ ಸಹಾಯ ಮಾಡಿತು?

  • ಅವರ ಮಕ್ಕಳಿಗೆ ತಮ್ಮ ಬಾಲ್ಯದ ಬಗ್ಗೆ ಯಾವ ಸವಿನೆನಪುಗಳಿವೆ?

  • ಧರ್ಮೋಪದೇಶಕಾಂಡ 6:6, 7​ನ್ನು ಅಬಿಲ್ಯೂ ಮತ್ತು ಊಲ್ಲ ಹೇಗೆ ಅನ್ವಯಿಸಿಕೊಂಡರು?

  • ಅವರು ತಮ್ಮ ಮಕ್ಕಳಿಗೆ ಏನು ಮಾಡಬೇಕು ಏನು ಮಾಡಬಾರದು ಎಂದಷ್ಟೇ ಹೇಳದೆ ಕಾರಣಗಳನ್ನೂ ಯಾಕೆ ಕೊಡುತ್ತಿದ್ದರು?

  • ಮಕ್ಕಳು ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರು ಹೇಗೆ ಸಹಾಯ ಮಾಡಿದರು?

  • ತಮ್ಮ ಮಕ್ಕಳು ಪೂರ್ಣಸಮಯದ ಸೇವೆ ಮಾಡುವಂತಾಗಲು ಇವರು ಯಾವ ತ್ಯಾಗ ಮಾಡಿದರು? (‘ಕೂಲಂಕಷ ಸಾಕ್ಷಿ’ ಅಧ್ಯಾ. 22 ಪ್ಯಾರ 19)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ