ಫ್ರಾನ್ಸ್‌ನಲ್ಲಿ ಒಬ್ಬ ಸರ್ಕಿಟ್ ಮೇಲ್ವಿಚಾರಕ ಮತ್ತು ಅವರ ಪತ್ನಿ, 1957
ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
ಪ್ರಶ್ನೆ: ದೇವರ ಹೆಸರೇನು?
ವಚನ: ಕೀರ್ತ 83:18
ಮುಂದಿನ ಭೇಟಿಗಾಗಿ ಪ್ರಶ್ನೆ: ನಾವೆಲ್ಲರೂ ಯೆಹೋವ ದೇವರ ಸ್ನೇಹಿತರಾಗಬೇಕು ಅನ್ನುವುದು ಆತನ ಆಸೆ ಎಂದು ಹೇಗೆ ಹೇಳಬಹುದು?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ನಾವೆಲ್ಲರೂ ಯೆಹೋವ ದೇವರ ಸ್ನೇಹಿತರಾಗಬೇಕು ಅನ್ನುವುದು ಆತನ ಆಸೆ ಎಂದು ಹೇಗೆ ಹೇಳಬಹುದು?
ವಚನ: ಯಾಕೋ 4:8
ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ದೇವರ ಸ್ನೇಹಿತರಾಗಲು ಏನು ಮಾಡಬೇಕು?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ನಾವು ದೇವರ ಸ್ನೇಹಿತರಾಗಲು ಏನು ಮಾಡಬೇಕು?
ವಚನ: ಯೋಹಾ 17:3
ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ದೇವರನ್ನು ನೋಡಕ್ಕಾಗದಿದ್ದರೂ ಹೇಗೆ ಆತನ ಸ್ನೇಹಿತರಾಗಬಹುದು?