ಜನವರಿ 7-13
ಅಪೊಸ್ತಲರ ಕಾರ್ಯಗಳು 21-22
ಗೀತೆ 33 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಚಿತ್ತದಂತೆಯೇ ಆಗಲಿ”: (10 ನಿ.)
ಅಕಾ 21:8-12—ಯೆರೂಸಲೇಮಿನಲ್ಲಿ ಪೌಲನಿಗೆ ಅಪಾಯ ಇದೆ ಎಂದು ಸಹೋದರರಿಗೆ ಗೊತ್ತಾದಾಗ ಅಲ್ಲಿಗೆ ಹೋಗಬೇಡ ಎಂದು ಆತನನ್ನು ಬೇಡಿಕೊಂಡರು (‘ಕೂಲಂಕಷ ಸಾಕ್ಷಿ’ ಅಧ್ಯಾ. 22 ಪ್ಯಾರ 15-16)
ಅಕಾ 21:13—ಏನೇ ಆದರೂ ಯೆಹೋವನ ಚಿತ್ತವನ್ನು ಮಾಡುತ್ತೇನೆ ಎಂದು ಪೌಲನು ತೀರ್ಮಾನ ಮಾಡಿಕೊಂಡಿದ್ದನು (‘ಕೂಲಂಕಷ ಸಾಕ್ಷಿ’ ಅಧ್ಯಾ. 22 ಪ್ಯಾರ 17)
ಅಕಾ 21:14—ಪೌಲನ ದೃಢತೀರ್ಮಾನವನ್ನು ನೋಡಿದಾಗ ಸಹೋದರರು ಒತ್ತಾಯ ಮಾಡುವುದನ್ನು ನಿಲ್ಲಿಸಿದರು (‘ಕೂಲಂಕಷ ಸಾಕ್ಷಿ’ ಅಧ್ಯಾ. 22 ಪ್ಯಾರ 18)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 21:23, 24—ಕ್ರೈಸ್ತರು ಧರ್ಮಶಾಸ್ತ್ರವನ್ನು ಪಾಲಿಸುವ ಅಗತ್ಯವಿಲ್ಲದಿದ್ದರೂ ಯೆರೂಸಲೇಮಿನಲ್ಲಿದ್ದ ಹಿರೀಪುರುಷರು ಪೌಲನಿಗೆ ಯಾಕೆ ಈ ನಿರ್ದೇಶನ ಕೊಟ್ಟರು? (‘ಕೂಲಂಕಷ ಸಾಕ್ಷಿ’ ಅಧ್ಯಾ. 23 ಪ್ಯಾರ 10-12)
ಅಕಾ 22:16—ಪೌಲನು ತನ್ನ ಪಾಪಗಳನ್ನು ತೊಳೆದುಕೊಳ್ಳಲು ಏನು ಮಾಡಬೇಕಿತ್ತು? (“ಅವನ ಹೆಸರನ್ನು ಹೇಳಿಕೊಳ್ಳುವ ಮೂಲಕ ನಿನ್ನ ಪಾಪಗಳನ್ನು ತೊಳೆದುಕೊ” ಅಕಾ 22:16ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 21:1-19 (ಪ್ರಗತಿ ಪಾಠ 5)a
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಆಸಕ್ತಿ ಹುಟ್ಟಿಸುವ ಆರಂಭದ ಮಾತು ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 1ನೇ ಪಾಠವನ್ನು ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು10 2/1 ಪುಟ 13 ಪ್ಯಾರ 2ರಿಂದ ಪುಟ 14 ಪ್ಯಾರ 2—ಮುಖ್ಯ ವಿಷಯ: ಕ್ರೈಸ್ತರು ಸಬ್ಬತ್ತನ್ನು ಆಚರಿಸಬೇಕಾ? (ಪ್ರಗತಿ ಪಾಠ 1)b
ನಮ್ಮ ಕ್ರೈಸ್ತ ಜೀವನ
“ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ”: (15 ನಿ.) ಚರ್ಚೆ. ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 3 ಪ್ಯಾರ 20-24 ಮತ್ತು ಪುಟ 34ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 82 ಮತ್ತು ಪ್ರಾರ್ಥನೆ