ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 131
  • ಯೆಹೋವನು ಪಾರಾಗಿಸುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಪಾರಾಗಿಸುತ್ತಾನೆ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವ ಕೊಡು ಧೈರ್ಯ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ದೇವರ ಅಮೂಲ್ಯ ಪುತ್ರರು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ದೇವರ ಅಮೂಲ್ಯ ಪುತ್ರರು
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 131

ಗೀತೆ 131

ಯೆಹೋವನು ಪಾರಾಗಿಸುತ್ತಾನೆ

(2 ಸಮುವೇಲ 22:1-8)

1. ಯೆಹೋವನೇ ನೀನಾಗಿದ್ದಿ ಜೀವದಾತ;

ಸೃಷ್ಟಿ ತೋರಿಸುತೆ ಮಹತ್ಕಾರ್ಯಗಳ.

ನಿನಗೆ ಸಮಾನನು ಇಲ್ಲ, ಇಲ್ಲ

ಯಾವನೂ. ವೈರಿ ಇನ್ನಿರನು.

(ಪಲ್ಲವಿ)

ಯೆಹೋವ ನಿಷ್ಠರನ್ನು ರಕ್ಷಿಸುವ.

ಅವರು ನೋಡುವರಾತನ ಶಕ್ತಿಯ.

ಈ ಕಾರಣ ನಂಬಿಕೆಯಿಂದ ಯೆಹೋವನ

ಪ್ರಸಿದ್ಧಿಯ ಸಾರಿ, ಸ್ತುತಿಸ್ವೆವು ಆ ನಾಮ.

2. ಮೃತ್ಯುಪಾಶ ಸುತ್ತುವಾಗ ಲಾಲಿಸೆನ್ನ,

ಕೊಡಪ್ಪಾ ಶಕ್ತಿಯ, ಕೊಡು ಧೈರ್ಯಸಹ.

ನಿನ್ನಾಲಯದಿಂದಲೇ ಆಲಿಸೆನ್ನ,

ಕೊಡೆಂಗೆ ಆಶ್ರಯ ಓ ದೇವಾ.

(ಪಲ್ಲವಿ)

ಯೆಹೋವ ನಿಷ್ಠರನ್ನು ರಕ್ಷಿಸುವ.

ಅವರು ನೋಡುವರಾತನ ಶಕ್ತಿಯ.

ಈ ಕಾರಣ ನಂಬಿಕೆಯಿಂದ ಯೆಹೋವನ

ಪ್ರಸಿದ್ಧಿಯ ಸಾರಿ, ಸ್ತುತಿಸ್ವೆವು ಆ ನಾಮ.

3. ಮಾತಾಡುವಿ ನೀ ಗುಡುಗಿ ಸ್ವರ್ಗದಿಂದ.

ಶತ್ರು ನಡುಗುವ, ಸೇವಕ ಹಿಗ್ಗುವ.

ಏನಾಗಬೇಕೋ ನೀನಾಗುತ್ತೀ ಹಾಗೆ;

ನೋಡಲಿ ಜನ ನಿನ್ನ ರಕ್ಷೆ.

(ಪಲ್ಲವಿ)

ಯೆಹೋವ ನಿಷ್ಠರನ್ನು ರಕ್ಷಿಸುವ.

ಅವರು ನೋಡುವರಾತನ ಶಕ್ತಿಯ.

ಈ ಕಾರಣ ನಂಬಿಕೆಯಿಂದ ಯೆಹೋವನ

ಪ್ರಸಿದ್ಧಿಯ ಸಾರಿ, ಸ್ತುತಿಸ್ವೆವು ಆ ನಾಮ.

(ಕೀರ್ತ. 18:1, 2; 144:1, 2 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ