ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 6
  • “ಯಾಕೋಬನ ಮದುವೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಯಾಕೋಬನ ಮದುವೆ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯಾಕೋಬನು ಖಾರಾನಿಗೆ ಹೋಗುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯಾಕೋಬ ಮತ್ತು ಏಸಾವ ಒಂದಾದರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 6

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 29-30

ಯಾಕೋಬನ ಮದುವೆ

29:18-28

ಮದುವೆಯಾಗಿರುವ ಒಂದು ದಂಪತಿ ಕೈಹಿಡಿದು ಮಾತಾಡುತ್ತಾ ಹತ್ತಿರ ಕುಳಿತಿದ್ದಾರೆ. ಅವರ ಪಕ್ಕದಲ್ಲೇ ತೆರೆದಿಟ್ಟ ಬೈಬಲ್‌ ಇದೆ.

ಯಾಕೋಬನಿಗೆ ಮದುವೆಯಾದ ಮೇಲೆ ಕಷ್ಟಗಳು ಬಂದವು. ರಾಹೇಲ ಮತ್ತು ಲೇಯ ಒಬ್ಬರನ್ನೊಬ್ಬರು ಇಷ್ಟಪಡುತ್ತಿರಲಿಲ್ಲ. (ಆದಿ 29:32; 30:1, 8) ಇಂಥ ಕಷ್ಟದ ಸಮಯದಲ್ಲೂ ಯೆಹೋವನು ತನ್ನೊಂದಿಗೆ ಇರುವುದನ್ನು ಯಾಕೋಬ ನೋಡಿದ. (ಆದಿ 30:29, 30, 43) ಮುಂದೆ ಯಾಕೋಬನ ಸಂತತಿ ಇಸ್ರಾಯೇಲ್‌ ಎಂಬ ದೊಡ್ಡ ಜನಾಂಗವಾಯಿತು.—ರೂತ 4:11.

ನಮ್ಮೀ ದಿನಗಳಲ್ಲೂ ಮದುವೆ ಆದವರಿಗೆ ಜೀವನದಲ್ಲಿ ಸಮಸ್ಯೆಗಳು ಬಂದೇ ಬರುತ್ತೆ. (1ಕೊರಿಂ 7:28) ಆದರೆ ಯೆಹೋವನ ಮೇಲೆ ಆತುಕೊಂಡು ಬೈಬಲ್‌ ಸಲಹೆಗಳನ್ನು ಪಾಲಿಸಿದರೆ ಸಂತೋಷಕರ ಮತ್ತು ಯಶಸ್ವಿಕರ ಮದುವೆಯ ಬಂಧ ನಮ್ಮದಾಗುತ್ತೆ.—ಜ್ಞಾನೋ 3:5, 6; ಎಫೆ 5:33.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ