ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 6
  • ಮಾರ್ಚ್‌ 30–ಏಪ್ರಿಲ್‌ 5

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 30–ಏಪ್ರಿಲ್‌ 5
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 6

ಮಾರ್ಚ್‌ 30–ಏಪ್ರಿಲ್‌ 5

ಆದಿಕಾಂಡ 29-30

  • ಗೀತೆ 20 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯಾಕೋಬನ ಮದುವೆ”: (10 ನಿ.)

    • ಆದಿ 29:18-20—ಯಾಕೋಬ ರಾಹೇಲಳನ್ನು ಮದುವೆಯಾಗಲು ಲಾಬಾನನ ಹತ್ತಿರ ಏಳು ವರ್ಷ ಕೆಲಸಮಾಡಲು ಒಪ್ಪಿಕೊಂಡ (ಕಾವಲಿನಬುರುಜು03 10/15 ಪುಟ 29 ಪ್ಯಾರ 6)

    • ಆದಿ 29:21-26—ಲಾಬಾನ ಯಾಕೋಬನಿಗೆ ರಾಹೇಲಳ ಬದಲು ಲೇಯಳನ್ನು ಮದುವೆ ಮಾಡಿಕೊಟ್ಟು ಮೋಸಮಾಡಿದ (ಕಾವಲಿನಬುರುಜು07-E 10/1 ಪುಟ 8-9; it-2-E ಪುಟ 341 ಪ್ಯಾರ 3)

    • ಆದಿ 29:27-29ಎ—ತನಗೆ ಎದುರಾದ ಕಷ್ಟದ ಸನ್ನಿವೇಶವನ್ನು ಯಾಕೋಬ ಚೆನ್ನಾಗಿ ನಿಭಾಯಿಸಿದ

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 30:3—ಯಾಕೋಬ ಮತ್ತು ಬಿಲ್ಹಾಳಿಗೆ ಹುಟ್ಟಿದ ಮಕ್ಕಳನ್ನು ತನ್ನ ಸ್ವಂತ ಮಕ್ಕಳೆಂದು ರಾಹೇಲ ಯಾಕೆ ಅಂದುಕೊಂಡಳು? (it-1-E ಪುಟ 50)

    • ಆದಿ 30:14, 15—ರಾಹೇಲಳು ಕಾಮಜನಕ ಫಲಗಳಿಗಾಗಿ ಗರ್ಭಿಣಿಯಾಗುವ ಅವಕಾಶವನ್ನು ಬಿಟ್ಟುಕೊಟ್ಟಿದ್ದು ಏಕೆ? (ಕಾವಲಿನಬುರುಜು04 1/15 ಪುಟ 28 ಪ್ಯಾರ 7)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 30:1-21 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಭರವಸೆ ಮತ್ತು ಪ್ರೋತ್ಸಾಹ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 16 ನೇ ಪಾಠ ಚರ್ಚಿಸಿ.

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 59 ಪ್ಯಾರ 21-22 (ಪ್ರಗತಿ ಪಾಠ 18)

ನಮ್ಮ ಕ್ರೈಸ್ತ ಜೀವನ

  • ಗೀತೆ 142

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅಂಧರಿಗೆ ಸತ್ಯದ ಉಡುಗೊರೆ”: (10 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ: ಅಂಧರಿಗೆ ಸಹಾಯ ಮಾಡುವುದು ಯಾಕೆ ಮುಖ್ಯ? ಅಂಧರು ಎಲ್ಲಿ ಸಿಗುತ್ತಾರೆ? ನಾವು ಅವರನ್ನು ಹೇಗೆ ಮಾತಾಡಿಸಬಹುದು? ಯೆಹೋವ ದೇವರಿಗೆ ಹತ್ತಿರ ಆಗುವಂತೆ ಅಂಧರಿಗೆ ಸಹಾಯ ಮಾಡಲು ಯಾವೆಲ್ಲಾ ಸಲಕರಣೆಗಳಿವೆ?

  • ಸಂಘಟನೆಯ ಸಾಧನೆಗಳು: (5 ನಿ.) ಮಾರ್ಚ್‌ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 35, 36

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 56 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ