ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 39
  • ನಮ್ಮ ಶಾಂತಿ ಸಂಪತ್ತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ಶಾಂತಿ ಸಂಪತ್ತು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಶಾಂತಿಯ ಸಂಪತ್ತು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಿಜ ಶಾಂತಿ—ಯಾವ ಮೂಲದಿಂದ?
    ಕಾವಲಿನಬುರುಜು—1997
  • ಶಾಂತಿ—ನೀವು ಹೇಗೆ ಪಡಕೊಳ್ಳಬಹುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಯಾರು ಮಾನವಕುಲವನ್ನು ಶಾಂತಿಗೆ ನಡಿಸುವರು?
    ಕಾವಲಿನಬುರುಜು—1991
ಯೆಹೋವನಿಗೆ ಹಾಡಿರಿ
sn ಗೀತೆ 39

ಗೀತೆ 39

ನಮ್ಮ ಶಾಂತಿ ಸಂಪತ್ತು

(ಯೋಹಾನ 14:27)

1. ಯೆಹೋವನ ಸ್ತುತಿಸು,

ಶಾಂತಿದಾಯಕ.

ಯುದ್ಧಗಳ ನಿಲ್ಲಿಸಿ

ಶಾಂತಿ ತರುವ.

ಕ್ರಿಸ್ತನು ಶಾಂತಿಪ್ರಭು

ದೀನ ದಯಾಳು.

ನೀತಿ ಯುದ್ಧದ ಫಲ,

ಪೂರ್ಣ ಶಾಂತಿಯು.

2. ತ್ಯಜಿಸಿದ್ದೇವೆ ಕೋಪ,

ಕಲಹ ಸಹ.

ಆಯುಧಗಳಾಗಿವೆ

ಶಾಂತಿ ಸಾಧನ.

ಶಾಂತಿಯ ಕಾಪಾಡಲು

ಕ್ಷಮೆ ಅಗತ್ಯ.

ಯೇಸು ಕುರಿಗಳಾಗಿ

ನಾವು ಬಾಳೋಣ.

3. ನಾವು ಶಾಂತಿ ಫಲವ

ಫಲಿಸಬೇಕು.

ವಿವೇಕವ ಪ್ರಾರ್ಥಿಸಿ

ಪಡೆಯಬೇಕು.

ನಮ್ಮ ನಡೆ ಶಾಂತಿಯ

ತೋರಿಸಬೇಕು.

ರಾಜ್ಯವಾಗ ಶಾಂತಿಯ

ಬರಿಸುವುದು.

(ಕೀರ್ತ. 46:9; ಯೆಶಾ. 2:4; ಯಾಕೋ. 3:17, 18 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ