ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 21
  • ಕರುಣೆಯುಳ್ಳವರು ಧನ್ಯರು!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕರುಣೆಯುಳ್ಳವರು ಧನ್ಯರು!
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ‘ನಿಮ್ಮ ತಂದೆಯು ಕರುಣೆಯುಳ್ಳವನಾಗಿದ್ದಾನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ನಮ್ಮ ದೇವರು “ಕರುಣಾಮಯಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಕರುಣೆಯನ್ನು ಅಭ್ಯಾಸಿಸಿರಿ—ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಯೆಹೋವನಿಗೆ ಹಾಡಿರಿ
sn ಗೀತೆ 21

ಗೀತೆ 21

ಕರುಣೆಯುಳ್ಳವರು ಧನ್ಯರು!

(ಮತ್ತಾಯ 5:7)

1. ಕರುಣೆಯುಳ್ಳವ ಧನ್ಯ!

ದೇವ ದೃಷ್ಟೀಲಿ ಸುಂದರ.

ದೇವ ದಯಾಮಯನೆಂದು,

ಹೇಳುವನೀ ವಾರ್ತೆಯನು.

ಯೇಸು ಮುಖಾಂತರ ದೇವ

ಕೊಟ್ಟ ವಿಮೋಚನಾ ಮೌಲ್ಯ.

ಬಲ್ಲ ನಮ್ಮ ಪ್ರಕೃತಿಯ,

ಕರುಣಿಸುವ ದೀನನ.

2. ಕರುಣೆಯುಳ್ಳವ ಧನ್ಯ!

ಆತಗಿದೆ ಕ್ಷಮೆ ಸತ್ಯ.

ದೇವ ಸನ್ನಿಧೀಲಿ ಕ್ರಿಸ್ತ

ಪಾಪಿಗಾಗಿ ತೋರಿಬಂದ.

ದೇವ ವಾಕ್ಯವ ಸಾರುತ್ತ,

ಕರುಣೆಯನ್ನು ಹಂಚುತ್ತ,

ಉತ್ತೇಜಿಸಿರಿ ಜನರ,

‘ರಾಜ್ಯವಿಲ್ಲಿದೆ’ ಎನ್ನುತ್ತ.

3. ದೇವಪ್ರೀತಿಯನ್ನು ದೀನ

ತೀರ್ಪಿನ ದಿನ ನೋಡುವ.

ದೀನ ಕರುಣೆ ತೋರಿಸೆ,

ತಿಳಿವ ದೇವ ಕರುಣೆ.

ವರ್ಧಿಸಿ ಈ ಸುಗುಣವ,

ಈ ಅಪ್ಪಟ ಕರುಣೆಯ.

ದೇವ, ಕ್ರಿಸ್ತ ಮಾದರಿಯ

ಕರುಣೆಯ ತೋರಿಸೋಣ.

(ಲೂಕ 6:36; ರೋಮ. 12:8; ಯಾಕೋ. 2:13 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ