ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 50
  • ಪ್ರೀತಿಯ ದೈವಿಕ ಆದರ್ಶ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರೀತಿಯ ದೈವಿಕ ಆದರ್ಶ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನ ಅಪ್ಪಟ ಪ್ರೀತಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಿಮ್ಮ ಪ್ರೀತಿ ತಣ್ಣಗಾಗದಂತೆ ನೋಡಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಿಮ್ಮನ್ನು ಪ್ರೀತಿಸುವ ದೇವರನ್ನು ಪ್ರೀತಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • “ಪ್ರೀತಿಯಲ್ಲಿ ನಡೆದುಕೊಳ್ಳಿರಿ”
    ಯೆಹೋವನ ಸಮೀಪಕ್ಕೆ ಬನ್ನಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 50

ಗೀತೆ 50

ಪ್ರೀತಿಯ ದೈವಿಕ ಆದರ್ಶ

(1 ಯೋಹಾನ 4:19)

ಯೆಹೋವ ದೇವ ಕೊಟ್ಟಿದ್ದಾನೆ ದಾನ,

ನಮಗೆ,

ಎಲ್ಲರ್ಗೆ,

ಪ್ರೀತಿಮಾದರಿ ನಡೆಸಲು ನಮ್ಮ,

ಬೀಳದಂತೆ,

ಸೋಲದಂತೆ.

ದೇವಮಾರ್ಗವು ಅದೆಷ್ಟೋ ಹಾರ್ದಿಕ,

ಸತ್ಕ್ರಿಯೆಗಾಗಿ ಅದೆಷ್ಟೋ ಪ್ರೇರಕ,

ಶಾಂತಿಮಾರ್ಗವು ತರುತೆ ಐಕ್ಯವ.

ದೇವಮಾರ್ಗ,

ಪ್ರೀತಿಯ ಮಾರ್ಗ.

2. ದೇವಮಾರ್ಗವು ಸೋದರ ಪ್ರೀತಿಯ,

ಹೌದು ಆ

ಪ್ರೀತಿಯ

ತೋರಿಸುವಂತೆ ಪ್ರೇರಿಸುತ್ತದೆಮ್ಮ,

ನಡೆಯಲ್ಲಿ,

ನುಡಿಯಲ್ಲಿ.

ಮನ್ನಿಸುವಂತೆ ಅಪೂರ್ಣತೆಗಳ,

ತೋರಿಸುವಂತೆ ಕೋಮಲ ಪ್ರೀತಿಯ,

ಬಿಂಬಿಸುವಂತೆ ದೇವರ ಈ ಗುಣ,

ತೋರಿಸುವ,

ಸೋದರ ಪ್ರೇಮ.

3. ದೇವರ ಮೇಲೆ ನಮಗಿರ್ವ ಪ್ರೀತಿ,

ಸೇವೆಗೆ

ಪ್ರೇರಣೆ.

ಆಜ್ಞಾಪಾಲನೆ ಹೃತ್ಪೂರ್ವಕ ಮಾಡಿ,

ಕೀರ್ತಿಸೋಣ,

ಸ್ತುತಿಸೋಣ.

ಕೇಳುವವರ್ಗೆ ಆ ನಾಮ ತಿಳಿಸಿ,

ಸತ್ಯಜ್ಞಾನವ ಪಡೆವಂತೆ ಮಾಡಿ,

ಹೆಚ್ಚಾಗಿಸೋಣ ನಮ್ಮ ಸೇವಾ ಪ್ರೀತಿ,

ಇದೇ ಪ್ರೀತಿ,

ಅಪ್ಪಟ ಪ್ರೀತಿ.

(ರೋಮ. 12:10; ಎಫೆ. 4:3; 2 ಪೇತ್ರ 1:7 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ