ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 17
  • ಸಾಕ್ಷಿಗಳೇ, ಮುನ್ನಡೆಯಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾಕ್ಷಿಗಳೇ, ಮುನ್ನಡೆಯಿರಿ!
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಮುಂದೆ ಸಾಗಿರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ರಾಜ್ಯ ಶುಶ್ರೂಷಕರೇ ಮುನ್ನಡೆಯಿರಿ!
    ಯೆಹೋವನಿಗೆ ಹಾಡಿರಿ
  • ಧೈರ್ಯ ತೋರಿ ಸಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಯೆಹೋವ - ಏಕೈಕ ದೇವ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 17

ಗೀತೆ 17

ಸಾಕ್ಷಿಗಳೇ, ಮುನ್ನಡೆಯಿರಿ!

(ಲೂಕ 16:16)

1. ಈ ಅಂತ್ಯಕಾಲದಿ ಸುದೃಢತೇಲಿ,

ದೇವಜನ ಹೋರಾಡಿ ಸುವಾರ್ತೆಗಾಗಿ.

ಸ್ಥಿರ ನಿಂತು ದೇವ ಶಕ್ತೀಲಿ.

ಸೈತಾನನ ಪಡೆಗೆ ಎದುರಾಗಿ.

(ಪಲ್ಲವಿ)

ಸಾಕ್ಷಿಗಳೇ, ಧೈರ್ಯದಿ ಮುನ್ನಡೆಯಿರಿ!

ದೇವ ಕಾರ್ಯಭಾಗಿಗಳಾಗಿ ಹರ್ಷಿಸಿ!

ಭೂಪರದೈಸ್‌ ಸಮೀಪದಲ್ಲಿದೆ ಅತಿ,

ಎಂದು ಸರ್ವರಿಗೆ ಸಾರಿ ಹೇಳಿ.

2. ಹಾಯಾದ ಬಾಳಿಗೆ ಹಾತೊರೆಯದೆ,

ಪ್ರಭುಗಳನ್ನು ಮೆಚ್ಚಿಸ ಯತ್ನಿಸದೆ,

ದೋಷರಹಿತರಾಗಿರೋಣ,

ಸಮಗ್ರತೆಯ ಪಾಲಿಸುತ್ತಿರೋಣ.

(ಪಲ್ಲವಿ)

ಸಾಕ್ಷಿಗಳೇ, ಧೈರ್ಯದಿ ಮುನ್ನಡೆಯಿರಿ!

ದೇವ ಕಾರ್ಯಭಾಗಿಗಳಾಗಿ ಹರ್ಷಿಸಿ!

ಭೂಪರದೈಸ್‌ ಸಮೀಪದಲ್ಲಿದೆ ಅತಿ,

ಎಂದು ಸರ್ವರಿಗೆ ಸಾರಿ ಹೇಳಿ.

3. ರಾಜ್ಯ ನಿರೀಕ್ಷೆಯು ತಳ್ಳಲ್ಪಟ್ಟಿದೆ,

ದೇವನಾಮ ಪಾವಿತ್ರ್ಯ ಮಾಸಿಹೋಗಿದೆ.

ಅದನ್ನು ಶುದ್ಧೀಕರಿಸೋಣ,

ಸರ್ವರಿಗದನ್ನು ಸಾರುತ್ತಿರೋಣ.

(ಪಲ್ಲವಿ)

ಸಾಕ್ಷಿಗಳೇ, ಧೈರ್ಯದಿ ಮುನ್ನಡೆಯಿರಿ!

ದೇವ ಕಾರ್ಯಭಾಗಿಗಳಾಗಿ ಹರ್ಷಿಸಿ!

ಭೂಪರದೈಸ್‌ ಸಮೀಪದಲ್ಲಿದೆ ಅತಿ,

ಎಂದು ಸರ್ವರಿಗೆ ಸಾರಿ ಹೇಳಿ.

(ಫಿಲಿ. 1:7; 2 ತಿಮೊ. 2:​3, 4; ಯಾಕೋ. 1:27 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ