ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 122
  • ಸ್ಥಿರವಾಗಿ ನಿಲ್ಲೋಣ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸ್ಥಿರವಾಗಿ ನಿಲ್ಲೋಣ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!
    ಯೆಹೋವನಿಗೆ ಹಾಡಿರಿ
  • “ಸ್ಥಿರವಾಗಿರಿ, ಕದಲಬೇಡಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಮಾಡುವನು ಸ್ಥಿರ, ನೀಡುವನು ಬಲ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಆತನು ನಿನ್ನನ್ನು ಬಲಪಡಿಸುವನು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 122

ಗೀತೆ 122

ಸ್ಥಿರವಾಗಿ ನಿಲ್ಲೋಣ!

(1 ಕೊರಿಂಥ 15:58)

  1. 1. ಲೋಕದ ತುಂಬಾ ನೋವು ಸಂಕಟ

    ಭೀತಿಯಿಂದ ತುಂಬಿದ ಗೋಳಾಟ

    ನಮ್ಮನ್ನು ರಕ್ಷಿಸುವ ಯೆಹೋವ

    ನಂಬಿಕೆಯ ತೋರುವ.

    (ಪಲ್ಲವಿ)

    ಈ ಲೋಕದ ಆಮಿಷ

    ಬೇಡ ಅದುವೇ ವಿಷ.

    ನಿಂತು ಸ್ಥಿರವಾಗಿ,

    ಎಂದೆಂದೂ ಬಾಳೋಣ!

  2. 2. ಸತ್ಯದ ದಾರಿಯಲ್ಲಿ ಸಾಗಲು

    ನೂರ ಎಂಟು ತೊಂದರೆ ಸವಾಲು

    ಕೆಟ್ಟದ್ದನ್ನು ದ್ವೇಷಿಸಿ ನಿಲ್ಲುವ

    ನಿಷ್ಠೆಯನ್ನು ತೋರುವ.

    (ಪಲ್ಲವಿ)

    ಈ ಲೋಕದ ಆಮಿಷ

    ಬೇಡ ಅದುವೇ ವಿಷ.

    ನಿಂತು ಸ್ಥಿರವಾಗಿ,

    ಎಂದೆಂದೂ ಬಾಳೋಣ!

  3. 4. ಪೂರ್ಣ ಮನದಿಂದ ದೇವರನ್ನು

    ಪ್ರೀತಿಯಿಂದ ನಾವು ಆರಾಧಿಸಿ

    ದೇವರ ಸೇವೆಯನ್ನು ಮಾಡೋಣ,

    ಅಂತ್ಯ ಸಮೀಪ ಇದೆ.

    (ಪಲ್ಲವಿ)

    ಈ ಲೋಕದ ಆಮಿಷ

    ಬೇಡ ಅದುವೇ ವಿಷ.

    ನಿಂತು ಸ್ಥಿರವಾಗಿ,

    ಎಂದೆಂದೂ ಬಾಳೋಣ!

(ಲೂಕ 21:9; 1 ಪೇತ್ರ 4:7 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ