ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 158
  • ತಾಳ್ಮೆ ಕೊಡು ದೇವರೇ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಾಳ್ಮೆ ಕೊಡು ದೇವರೇ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯೆಹೋವ ಮತ್ತು ಯೇಸುವಿನಂತೆ ತಾಳ್ಮೆಯಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ತಾಳ್ಮೆ ತೋರಿಸ್ತಾನೇ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ನೀವು ಸಹನೆಯನ್ನು ಅಭ್ಯಸಿಸಬಲ್ಲಿರೊ?
    ಕಾವಲಿನಬುರುಜು—1994
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 158

ಗೀತೆ 158

ತಾಳ್ಮೆ ಕೊಡು ದೇವರೇ!

(ಹಬಕ್ಕೂಕ 2:3)

  1. 1. ನಮ್ಮ ಭೂಮಿಯು ಎಂಥ ಚಂದವು,

    ಸೃಷ್ಟಿಕಾರ್ಯದಿ ನಿನ್‌ ತಾಳ್ಮೆ ನೋಡಿದೆ.

    ಈಗ ಲೋಕದ ಅಂದ ಹೋದರೂ,

    ಸರಿ ಮಾಡಲು ನೀ ತಾಳ್ಮೆ ತೋರುವೆ.

    (ಪಲ್ಲವಿ)

    ಕೇಳು ಯೆಹೋವನೆ ನಾ ಮಾಡೋ ಪ್ರಾರ್ಥನೆ,

    ತಾಳ್ಮೆ ಕೊಡು ದೇವರೇ.

    ಮುಂಜಾನೆ ಸೂರ್ಯನ ನಾ ನೋಡುವ ಹಾಗೆ,

    ನಿನ್‌ ರಾಜ್ಯವ ನೋಡುವೆ.

    ಸಮೀಪ ಇದೆ.

  2. 2. ತೀರಿಹೋಗಿರೋ ನನ್ನ ಆಪ್ತರ

    ನೋಡೋ ಆಸೆಯು ಕಣ್ಣಲ್ಲಿ ತುಂಬಿದೆ.

    ಜೀವ ನೀಡಲು ನಿಂಗೂ ಹಂಬಲ

    ಏನೇ ಆದರೂ ನೀ ತಾಳ್ಮೆ ತೋರುವೆ.

    (ಪಲ್ಲವಿ)

    ಕೇಳು ಯೆಹೋವನೆ ನಾ ಮಾಡೋ ಪ್ರಾರ್ಥನೆ,

    ತಾಳ್ಮೆ ಕೊಡು ದೇವರೇ.

    ಮುಂಜಾನೆ ಸೂರ್ಯನ ನಾ ನೋಡುವ ಹಾಗೆ,

    ನಿನ್‌ ರಾಜ್ಯವ ನೋಡುವೆ.

    ಸಮೀಪ ಇದೆ.

  3. 3. ನಿನ್ನಯ ಜೊತೆ ಸೇವೆ ಮಾಡಲು

    ನಂಗೂ ಹಂಬಲ; ನೀ ನೀಡು ಬೆಂಬಲ.

    ವಾಕ್ಯ ಕೇಳಲು ಯಾರು ಯೋಗ್ಯರು

    ಎಂದು ನೋಡಲು ನೀ ತಾಳ್ಮೆ ತೋರುವೆ.

    (ಪಲ್ಲವಿ)

    ಕೇಳು ಯೆಹೋವನೆ ನಾ ಮಾಡೋ ಪ್ರಾರ್ಥನೆ,

    ತಾಳ್ಮೆ ಕೊಡು ದೇವರೇ.

    ಮುಂಜಾನೆ ಸೂರ್ಯನ ನಾ ನೋಡುವ ಹಾಗೆ,

    ನಿನ್‌ ರಾಜ್ಯವ ನೋಡುವೆ.

    ಸಮೀಪ ಇದೆ

    ತಾಳ್ಮೆ ಕೊಡು ದೇವರೇ!

(ಕೊಲೊ. 1:11 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ