ಚೌಕ 10ಎ
ಹಂತ ಹಂತವಾಗಿ ಪುನಃಸ್ಥಾಪನೆಯಾದ ಶುದ್ಧ ಆರಾಧನೆ
ಮುದ್ರಿತ ಸಂಚಿಕೆ
“ಟಕಟಕ ಅನ್ನೋ ಶಬ್ದ”
ವಿಲ್ಯಮ್ ಟಿಂಡೇಲ್ ಮತ್ತಿತರರು ಬೈಬಲನ್ನ ಇಂಗ್ಲಿಷ್ಗೆ ಮತ್ತು ಬೇರೆ ಭಾಷೆಗಳಿಗೆ ಭಾಷಾಂತರಿಸಿದರು
“ಸ್ನಾಯುಗಳು ಮತ್ತು ಮಾಂಸ”
ಚಾರ್ಲ್ಸ್ ಟಿ. ರಸಲ್ ಮತ್ತವರ ಸಂಗಡಿಗರು ಬೈಬಲ್ ಸತ್ಯಗಳನ್ನ ತಿಳ್ಕೊಂಡ್ರು
“ಅವ್ರಿಗೆ ಜೀವ ಬಂದು ನಿಂತ್ಕೊಂಡ್ರು”
ದೇವಜನರಿಗೆ ‘ಜೀವ ಬಂದ ಮೇಲೆ’ 1919 ರಲ್ಲಿ ಸಿಹಿಸುದ್ದಿ ಸಾರೋ ಕೆಲಸವನ್ನ ಇನ್ನಷ್ಟು ಜಾಸ್ತಿ ಮಾಡಿದ್ರು