ಭಾಗ 4
“ನಾನು ತುಂಬ ಉತ್ಸಾಹದಿಂದ ನನ್ನ ಪವಿತ್ರ ಹೆಸ್ರನ್ನ ಕಾಪಾಡ್ತೀನಿ”—ಶುದ್ಧ ಆರಾಧನೆಯ ಮೇಲಾದ ಆಕ್ರಮಣ ಸಫಲ ಆಗಲಿಲ್ಲ
ಮುಖ್ಯ ವಿಷಯ: ಮಹಾ ಸಂಕಟದ ಸಮಯದಲ್ಲಿ ಯೆಹೋವನು ತನ್ನ ಜನರನ್ನ ಕಾಪಾಡ್ತಾನೆ
ಯೆಹೋವನು ಜನರನ್ನ ಪ್ರೀತಿಸ್ತಾನೆ. ಆದ್ರೆ ಅವರು ಮಾಡೋ ಪ್ರತಿಯೊಂದು ವಿಷಯಕ್ಕೆ ಲೆಕ್ಕ ಕೇಳ್ತಾನೆ. ಆತನನ್ನ ಆರಾಧಿಸ್ತೀವಿ ಅಂತ ಹೇಳಿಕೊಂಡು ದ್ರೋಹ ಮಾಡೋವ್ರ ಬಗ್ಗೆ ಆತನಿಗೆ ಹೇಗನಿಸುತ್ತೆ? ಯಾರನ್ನ ಮಹಾ ಸಂಕಟದಿಂದ ಕಾಪಾಡಬೇಕು ಅಂತ ಆತನು ಹೇಗೆ ನಿರ್ಧರಿಸ್ತಾನೆ? ಪ್ರೀತಿಯ ದೇವರಾಗಿರೋ ಯೆಹೋವನು ಕೋಟ್ಯಾಂತರ ಕೆಟ್ಟ ಜನರನ್ನ ಯಾಕೆ ನಾಶ ಮಾಡ್ತಾನೆ?