ಭಾಗ 1
‘ಆಕಾಶ ತೆರೆಯಿತು’
ಮುಖ್ಯ ವಿಷಯ: ಯೆಹೋವನ ಸ್ವರ್ಗೀಯ ಸಂಘಟನೆಯ ಕಿರುನೋಟ
ಯಾವ ಮನುಷ್ಯನೂ ಯೆಹೋವನನ್ನ ನೋಡೋಕಾಗಲ್ಲ, ನೋಡಿದ್ರೆ ಬದುಕಲ್ಲ. (ವಿಮೋ. 33:20) ಆದ್ರೆ ಯೆಹೋವ ದೇವರು ಯೆಹೆಜ್ಕೇಲನಿಗೆ ದರ್ಶನದ ಮೂಲಕ ತನ್ನ ಸ್ವರ್ಗೀಯ ಸಂಘಟನೆಯ ಬಗ್ಗೆ ತಿಳಿಸಿದನು. ಆ ದರ್ಶನ ನಮ್ಮನ್ನ ಚಕಿತಗೊಳಿಸುತ್ತೆ. ಅಷ್ಟೇ ಅಲ್ಲ ಒಬ್ಬನೇ ಸತ್ಯ ದೇವರನ್ನ ಆರಾಧಿಸೋಕೆ ನಮಗೆ ಸಿಕ್ಕಿರುವ ಅವಕಾಶ ಎಷ್ಟು ಅಮೂಲ್ಯ ಅಂತ ಅರ್ಥ ಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ.