ವಿಷಯಸೂಚಿ 2013ರ ಕಾವಲಿನಬುರುಜು
ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ
ಅಧ್ಯಯನ ಲೇಖನಗಳು
“ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲ”ರಾಗದಂತೆ ಎಚ್ಚರವಹಿಸಿ! 12/15
ಪರಂಪರೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತನ್ನು ನೀವು ಗಣ್ಯಮಾಡುತ್ತೀರೋ? 2/15
ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ, 5/15
ಕ್ರೈಸ್ತ ಜೀವನ ಮತ್ತು ಗುಣಗಳು
ಜೀವನ ಕಥೆಗಳು
ಆರ್ಕ್ಟಿಕ್ ವೃತ್ತದಲ್ಲಿ ಪೂರ್ಣಸಮಯದ ಸೇವೆಯ ಐವತ್ತು ವರುಷ (ಎ. ಮತ್ತು ಎ. ಮಾಟೀಲಾ), 4/15
ಎಲ್ಲೇ ಆದರೂ ಯೆಹೋವನ ಸೇವೆ ಮಾಡಲು ಸಂತೋಷಿತರು (ಎಮ್. ಮತ್ತು ಜೆ. ಹಾರ್ಟ್‌ಲೀಫ್), 7/15
ಯೆಹೋವನು ‘ಅನುದಿನವೂ ನನ್ನ ಭಾರವನ್ನು ಹೊರುತ್ತಾನೆ’ (ಎಮ್. ಡೂ ರಾನ್), 8/15
ಬೈಬಲ್ ಬದುಕನ್ನೇ ಬದಲಾಯಿಸಿತು
ಯೆಹೋವ
ಯೆಹೋವನ ಸಾಕ್ಷಿಗಳು
ವಾಚಕರಿಂದ ಪ್ರಶ್ನೆಗಳು
ಇಸ್ರಾಯೇಲ್ಯರು ತಪ್ಪಿತಸ್ಥರನ್ನು ಕಂಬದ ಮೇಲೆ ತೂಗುಹಾಕಿ ಕೊಲ್ಲುತ್ತಿದ್ದರಾ? 5/15
ಕೂಟಗಳಲ್ಲಿ ಹೆತ್ತವರು ಬಹಿಷ್ಕೃತ ಮಗ/ಮಗಳ ಪಕ್ಕದಲ್ಲಿ ಕೂತುಕೊಳ್ಳಬಹುದಾ? 8/15
‘ಸೆರೆಯಲ್ಲಿದ್ದ ಆತ್ಮಜೀವಿಗಳಿಗೆ ಸಾರಿದನು’ (1ಪೇತ್ರ 3:19, 20), 6/15