ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 29:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆತನು ನಿಮಗೆ ಹೀಗಂದ: ‘ನಾನು 40 ವರ್ಷ ನಿಮ್ಮನ್ನ ಕಾಡಲ್ಲಿ ನಡಿಸ್ಕೊಂಡು ಬರ್ತಾ+ ಇದ್ದಾಗ ನಿಮ್ಮ ಮೈಮೇಲಿದ್ದ ಬಟ್ಟೆ ಹಳೆದಾಗಿ ಹರಿದುಹೋಗಲಿಲ್ಲ, ನಿಮ್ಮ ಚಪ್ಪಲಿ ಸವೆದು ಹೋಗಲಿಲ್ಲ.+

  • ನೆಹೆಮೀಯ 9:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಅವ್ರಿಗೆ ನೀನು 40 ವರ್ಷ ಕಾಡಲ್ಲಿ ಆಹಾರ ಕೊಟ್ಟೆ.+ ಯಾವುದ್ರ ಕೊರತೆನೂ ಆಗದ ಹಾಗೆ ನೋಡ್ಕೊಂಡೆ. ಬಟ್ಟೆಗಳು ಹರಿಲಿಲ್ಲ.+ ಪಾದಗಳು ಊದ್ಕೊಳ್ಳಲಿಲ್ಲ.

  • ಕೀರ್ತನೆ 23:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಯೆಹೋವ ನನ್ನ ಕುರುಬ.+

      ನನಗೆ ಯಾವ ಕೊರತೆನೂ ಇರಲ್ಲ.+

  • ಕೀರ್ತನೆ 34:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಯೆಹೋವನ ಪವಿತ್ರ ಜನ್ರೇ, ಆತನಿಗೆ ಭಯಪಡಿ.

      ಭಯಪಡೋರಿಗೆ ಯಾವ ಕೊರತೆನೂ ಇರಲ್ಲ.+

      כ [ಕಾಫ್‌]

      10 ಎಳೇ ಸಿಂಹಗಳು* ಹಸಿವಿಂದ ಸೊರಗಿ ಹೋಗಬಹುದು,

      ಆದ್ರೆ ಯೆಹೋವನನ್ನ ಹುಡುಕೋರಿಗೆ ಒಳ್ಳೇ ವಿಷ್ಯಗಳ ಕೊರತೆನೇ ಇರಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ