ಆದಿಕಾಂಡ 14:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಸೇಯೀರ್ ಬೆಟ್ಟದಲ್ಲಿದ್ದ+ ಹೋರಿಯರನ್ನ+ ಅಲ್ಲಿಂದ ಕಾಡಲ್ಲಿರೋ* ಏಲ್ಪಾರಾನ್ ತನಕ ಬೆನ್ನಟ್ಟಿ ಸೋಲಿಸಿದ್ರು. ಧರ್ಮೋಪದೇಶಕಾಂಡ 2:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಸೇಯೀರಲ್ಲಿ ಮೊದ್ಲು ಹೋರಿಯರು+ ಇದ್ರು. ಏಸಾವನ ವಂಶದವರು ಹೋರಿಯರನ್ನ ಸೋಲಿಸಿ ನಾಶಮಾಡಿ ಅವ್ರ ಪ್ರದೇಶದಲ್ಲಿ ಇದ್ರು.+ ಅದೇ ರೀತಿ ಇಸ್ರಾಯೇಲ್ಯರು ಕೂಡ ತಮ್ಮ ಸೊತ್ತಾಗಿರೋ ದೇಶವನ್ನ ವಶ ಮಾಡ್ಕೊಳ್ತಾರೆ. ಯಾಕಂದ್ರೆ ಅವ್ರಿಗೆ ಯೆಹೋವ ಆ ದೇಶ ಕೊಡ್ತಾನೆ.)
12 ಸೇಯೀರಲ್ಲಿ ಮೊದ್ಲು ಹೋರಿಯರು+ ಇದ್ರು. ಏಸಾವನ ವಂಶದವರು ಹೋರಿಯರನ್ನ ಸೋಲಿಸಿ ನಾಶಮಾಡಿ ಅವ್ರ ಪ್ರದೇಶದಲ್ಲಿ ಇದ್ರು.+ ಅದೇ ರೀತಿ ಇಸ್ರಾಯೇಲ್ಯರು ಕೂಡ ತಮ್ಮ ಸೊತ್ತಾಗಿರೋ ದೇಶವನ್ನ ವಶ ಮಾಡ್ಕೊಳ್ತಾರೆ. ಯಾಕಂದ್ರೆ ಅವ್ರಿಗೆ ಯೆಹೋವ ಆ ದೇಶ ಕೊಡ್ತಾನೆ.)