ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 23:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನೀವು ವರ್ಷದಲ್ಲಿ ಮೂರು ಸಲ ನನ್ನ ಘನತೆಗಾಗಿ ಹಬ್ಬ ಆಚರಿಸಬೇಕು.+

  • ವಿಮೋಚನಕಾಂಡ 34:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ವರ್ಷದಲ್ಲಿ ಮೂರು ಸಲ ನಿಮ್ಮಲ್ಲಿರೋ ಎಲ್ಲ ಗಂಡಸರು ಇಸ್ರಾಯೇಲಿನ ದೇವರೂ ನಿಜವಾದ ಒಡೆಯನೂ ಆಗಿರೋ ಯೆಹೋವನ ಮುಂದೆ ಬರಬೇಕು.+

  • ಧರ್ಮೋಪದೇಶಕಾಂಡ 12:5, 6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ನಿಮ್ಮ ಎಲ್ಲ ಕುಲಗಳಿಗೆ ಸಿಕ್ಕಿರೋ ಪ್ರದೇಶಗಳಲ್ಲಿ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ, ವಾಸಕ್ಕಾಗಿ ಒಂದು ಜಾಗ ಆರಿಸ್ಕೊಳ್ತಾನೆ. ನೀವು ಅಲ್ಲಿಗೇ ಹೋಗಿ ಆತನನ್ನ ಆರಾಧಿಸಬೇಕು.+ 6 ಅಲ್ಲಿಗೆ ಸರ್ವಾಂಗಹೋಮ ಬಲಿ,+ ಬೇರೆ ಬಲಿ, ದಶಮಾಂಶ,*+ ಕಾಣಿಕೆ,+ ಹರಕೆಯ ಕಾಣಿಕೆ, ಸ್ವಇಷ್ಟದ ಕಾಣಿಕೆ ತರಬೇಕು.+ ಹಸು ಆಡು ಕುರಿಗಳ ಮೊದಲ ಮರಿಗಳನ್ನ ಆ ಜಾಗಕ್ಕೇ ತರಬೇಕು.+

  • ಯೆಹೋಶುವ 18:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆಮೇಲೆ ಇಸ್ರಾಯೇಲ್ಯರ ಇಡೀ ಜನಾಂಗ ಶೀಲೋನಲ್ಲಿ+ ಸಭೆ ಸೇರಿ, ಅಲ್ಲಿ ದೇವದರ್ಶನ ಡೇರೆಯನ್ನ ನಿಲ್ಲಿಸಿದ್ರು.+ ಈಗಾಗ್ಲೇ ಅವರು ಕಾನಾನ್‌ ದೇಶವನ್ನೆಲ್ಲ ವಶ ಮಾಡ್ಕೊಂಡಿದ್ರು.+

  • ನ್ಯಾಯಸ್ಥಾಪಕರು 21:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಆಮೇಲೆ ಅವರು “ನೋಡಿ! ಶೀಲೋನಲ್ಲಿ+ ವರ್ಷ ವರ್ಷ ಯೆಹೋವನಿಗಾಗಿ ಒಂದು ಹಬ್ಬ ನಡಿಯುತ್ತೆ. ಈ ಶೀಲೋ ಬೆತೆಲಿನ ಉತ್ತರಕ್ಕೆ, ಬೆತೆಲಿಂದ ಶೆಕೆಮಿಗೆ ಹೋಗೋ ಹೆದ್ದಾರಿಯ ಪೂರ್ವಕ್ಕೆ, ಲೆಬೋನದ ದಕ್ಷಿಣಕ್ಕೆ ಇದೆ” ಅಂದ್ರು.

  • ಲೂಕ 2:41
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 41 ಆತನ ಅಪ್ಪಅಮ್ಮಗೆ ಪ್ರತಿವರ್ಷ ಪಸ್ಕ ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗೋ ರೂಢಿ ಇತ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ