-
ಅ. ಕಾರ್ಯ 7:44, 45ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
44 “ಕಾಡಲ್ಲಿ ದೇವಗುಡಾರ ಇತ್ತು. ನಮ್ಮ ಪೂರ್ವಜರ ಜೊತೆ ದೇವರಿದ್ದಾನೆ ಅನ್ನೋದಕ್ಕೆ ಅದು ಸಾಕ್ಷಿ ಆಗಿತ್ತು. ಅದನ್ನ ಕಟ್ಟೋಕೆ ದೇವರು ಮೋಶೆಗೆ ಹೇಳಿದ್ದನು. ದೇವರು ಅವನಿಗೆ ಕೊಟ್ಟ ನಮೂನೆ ತರಾನೇ ಅವರು ಕಟ್ಟಿದ್ರು.+ 45 ಆಮೇಲೆ ಆ ಗುಡಾರ ನಮ್ಮ ಪೂರ್ವಜರ ಮಕ್ಕಳಿಗೆ ಸಿಕ್ತು. ಅವರು ಯೆಹೋಶುವನ ಜೊತೆ ಈ ದೇಶಕ್ಕೆ ಬಂದಾಗ ಅದನ್ನ ತಂದ್ರು.+ ಆಗ ಈ ದೇಶದಲ್ಲಿದ್ದ ಜನ್ರನ್ನ ದೇವರು ನಮ್ಮ ಪೂರ್ವಜರ ಕಣ್ಮುಂದೆನೇ ಓಡಿಸಿಬಿಟ್ಟನು.+ ದಾವೀದನ ಕಾಲದ ತನಕ ಆ ಗುಡಾರ ಇಲ್ಲೇ ಇತ್ತು.
-