ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 30:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಅದಕ್ಕೆ ಅವಳು “ನನ್ನ ದಾಸಿ ಬಿಲ್ಹಾ+ ಇದ್ದಾಳಲ್ಲಾ, ಅವಳ ಜೊತೆ ಮಲ್ಕೊ. ಅವಳಿಗೆ ಮಗು ಆದ್ರೆ ಅದು ನಂದಾಗುತ್ತೆ. ಈ ರೀತಿಯಾದ್ರೂ ನನಗೆ ಮಕ್ಕಳಾಗ್ಲಿ” ಅಂದಳು.

  • ಆದಿಕಾಂಡ 30:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಆಗ ರಾಹೇಲ “ನನ್ನ ಅಕ್ಕನ ಜೊತೆ ಸತತವಾಗಿ ಹೋರಾಡಿ ಗೆದ್ದಿದ್ದೀನಿ!” ಅಂತ ಹೇಳಿ ಆ ಮಗುಗೆ ನಫ್ತಾಲಿ*+ ಅಂತ ಹೆಸರಿಟ್ಟಳು.

  • ಆದಿಕಾಂಡ 46:24, 25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ನಫ್ತಾಲಿಯ+ ಮಕ್ಕಳು ಯಹಚೇಲ್‌, ಗೂನೀ, ಯೇಜೆರ್‌, ಶಿಲ್ಲೇಮ್‌.+

      25 ಇವರೆಲ್ಲ ಲಾಬಾನ ತನ್ನ ಮಗಳಾದ ರಾಹೇಲಗೆ ಸೇವಕಿಯಾಗಿ ಕೊಟ್ಟ ಬಿಲ್ಹಾಳ ವಂಶದವರು. ಬಿಲ್ಹಾಳಿಂದ ಬಂದ ಯಾಕೋಬನ ವಂಶದವರು ಒಟ್ಟು ಏಳು ಜನ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ